ಪಕ್ಷೇತರ ಅಬ್ಯರ್ಥಿಗೆ ಬೆಂಬಲಿಸಿದ್ದ ಚನ್ನಗಿರಿ ಯುವಕರು ಸಮರ್ಥ್ ಶಾಮನೂರು ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ
ದಾವಣಗೆರೆ: ಚನ್ನಗಿರಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದ, ಯುವ ಮುಖಂಡರು ರುದ್ರೇಶ್ ಗಂಗಗೊಂಡನಹಳ್ಳಿ, ಪತ್ರಕರ್ತರು ಹಾಗೂ ಅಣ್ಣಪ್ಪ ಅವರ ಸ್ನೇಹಿತರು ಇಂದು ದಾವಣಗೆರೆ ಜಿಲ್ಲಾ...