ತ್ರಿಪುರಾದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ ಬಗ್ಗೆ ಅವಹೇಳನಕಾರಿ ಪದ ಬಳಕೆ: ಮುಸ್ಲಿಂ ಸಮಾಜದಿಂದ ಮೌನ ಪ್ರತಿಭಟನೆ
ದಾವಣಗೆರೆ: ತ್ರಿಪುರಾದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿ ಪದ ಬಳಸಿ, ಮುಸ್ಲಿಮರ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿ ಶುಕ್ರವಾರ ದಾವಣಗೆರೆ ನಗರದ್ಯಾಂತ ಮುಸ್ಲಿಂ ಸಮುದಾಯದವರು ಮೌನ...