ಮಾಡಳು ವಿರೂಪಾಕ್ಷಪ್ಪಗೆ ಅದ್ದೂರಿ ಸ್ವಾಗತ ಷಡ್ಯಂತ್ರದಿಂದ ದಾಳಿ ನಡೆದಿದೆ ಎಂದ ಶಾಸಕ
ದಾವಣಗೆರೆ: ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರು ದಿನಗಳಿಂದ ತಲೆ ಮರೆಸಿಕೊಂಡಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು, ನ್ಯಾಯಾಲಯಲ್ಲಿ ಜಾಮೀನು ಸಿಗುತ್ತಲೇ ಚನ್ನಗಿರಿಯಲ್ಲಿನ ನಿವಾಸಕ್ಕೆ...