ಎಲೆಕ್ಟ್ರಿಕ್ ವಾಹನ ಬಳಸುತ್ತಿದ್ದೀರಾ? ಹಾಗಾದರೆ ಇರಲಿ ಎಚ್ಚರ! ಚಾರ್ಜ್ ವೇಳೆ ಸ್ಪೋಟಗೊಂಡು ಸುಟ್ಟು ಕರಕಲಾಯ್ತು ಎಲೆಕ್ಟ್ರಿಕ್ ಬೈಕ್!
ಶಿವಮೊಗ್ಗ: ಇಲ್ಲಿನ ಭದ್ರಾವತಿ ತಾಲೂಕಿನ ನಿಂಬೆಗೊಂದಿ ಗ್ರಾಮದಲ್ಲಿ ಎಲೆಕ್ಟ್ರಿಕ್ ಬೈಕ್ ಸ್ಪೋಟಗೊಂಡು ಸುಟ್ಟು ಕರಕಲಾಗಿರುವ ಸುದ್ದಿ ಹೊರಬಿದ್ದಿದೆ. ನಿಂಬೆಗೊಂದಿ ಗ್ರಾಮದ ಮಲ್ಲಿಕಾರ್ಜುನ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್...