GAMMA ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಕಂಚು.. ಕನ್ನಡಿಗನಿಗೆ ಒಲಿದ ಪದಕ ನೆದರ್ಲ್ಯಾಂಡ್ಸ್ನಲ್ಲಿನ ವಿಶ್ವ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಅದ್ಧೂರಿ ತೆರೆ..
ಆಮ್ಸ್ಟರ್ಡ್ಯಾಮ್ (Amsterdam) : ಪ್ರಸಕ್ತ ವರ್ಷದ (2022ರ) ವಿಶ್ವ 'GAMMA' - Mixed Martial Arts ಚಾಂಪಿಯನ್ಶಿಪ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಚಾರ್ಲ್ಸ್ ಪೀಟರ್ ಅವರು ಕಂಚಿನ...