ಪಾಲಿಕೆಯ ಖರ್ಚುವೆಚ್ಚ ಲೆಕ್ಕಾಚಾರ ಯಾವ ರೀತಿ ಇದೆ ಗೊತ್ತಾ! ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ನ ಸಂಪೂರ್ಣ ಮಾಹಿತಿ ಗರುಡ ವಾಯ್ಸ್ ನಲ್ಲಿ
ದಾವಣಗೆರೆ : ಪಾಲಿಕೆಯ ಆದಾಯ ಸಂಪನ್ಮೂಲಗಳು ರಾಜ್ಯ ಸರ್ಕಾರದಿಂದ ಸ್ವೀಕೃತವಾಗುವ ರಾಜಸ್ವ ಹಾಗೂ ಬಂಡವಾಳ ಅನುದಾನಗಳು ಹಾಗೂ ಆಸ್ತಿ ತೆರಿಗೆ, ನೀರಿನ ಕಂದಾಯ, ಕಟ್ಟಡ ಪರವಾನಿಗೆ, ಬಾಡಿಗೆ...