ನಮ್ಮ ಗ್ರಾಮದಲ್ಲಿ ಸ್ಮಶಾನ ಇಲ್ಲ, ಮಹಿಳಾ ಸಂವಾದದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಬಳಿ ಮಹಿಳೆಯ ಅಳಲು.

ನಮ್ಮ ಗ್ರಾಮದಲ್ಲಿ ಸ್ಮಶಾನ ಇಲ್ಲ, ಮಹಿಳಾ ಸಂವಾದದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಬಳಿ ಮಹಿಳೆಯ ಅಳಲು.

ದಾವಣಗೆರೆ :ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್ ಮಲ್ಲಿಕಾರ್ಜುನ್ ರವರ ಪರವಾಗಿ ಅವರ ಪತ್ನಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಪ್ರಚಾರ ನಡೆಸುತ್ತಾ, ಮಹಿಳೆಯರ ಜೊತೆ ಸಂವಾದ ನಡೆಸಿದ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ಸ್ಮಶಾನ ಇಲ್ಲ, ಸ್ವಂತ ಜಮೀನು ಇದ್ದಂತಹ ನಾಗರಿಕರು ಅವರ ಜಮೀನಿನಲ್ಲಿ ಹೆಣ ಉಳುವ ವ್ಯವಸ್ಥೆ ಇದ್ದು, ನಮ್ಮಂತಹ ಬಡವರು ಚಾನಲ್ ಏರಿಗಳ ಮೇಲೆ ಹೆಣ ಉಳುವ ಪರಿಸ್ಥಿತಿ ಇದ್ದು ತಾವುಗಳು ಮುಂದಿನ ದಿನದಲ್ಲಿ ದಯಮಾಡಿ ಇದಕ್ಕೆ ವ್ಯವಸ್ಥೆ ಮಾಡಬೇಕಾಗಿ ಮನವಿ ಮಾಡಿದರು, ಇನ್ನೂ ಯುಜಿಡಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕೆಲವು ಮಹಿಳೆಯರು ಮನವಿ ಮಾಡಿದರು.

ನಮ್ಮ ಗ್ರಾಮದಲ್ಲಿ ಸ್ಮಶಾನ ಇಲ್ಲ, ಮಹಿಳಾ ಸಂವಾದದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಬಳಿ ಮಹಿಳೆಯ ಅಳಲು.
ಪ್ರಭಾ ಮಲ್ಲಿಕಾರ್ಜುನ ಮಾತನಾಡಿ ಎಸ್.ಎಸ್. ಮಲ್ಲಿಕಾರ್ಜುನ್ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ತಾವು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ನಮ್ಮ ಗ್ರಾಮ , ಸ್ಮಶಾನ ,ಇಲ್ಲ, ಮಹಿಳಾ, ಸಂವಾದ, ಡಾ. ಪ್ರಭಾ ಮಲ್ಲಿಕಾರ್ಜುನ್, ಮಹಿಳೆ,ಅಳಲು,

Leave a Reply

Your email address will not be published. Required fields are marked *

error: Content is protected !!