ಇಂದು ನನ್ನಮ್ಮ ನಂಬರ್-೧ ಆಡಿಷನ್

WhatsApp Image 2022-07-03 at 10.28.54 PM

ದಾವಣಗೆರೆ: ಕಲಾಕಲ್ಪ ಆರ್ಟ್ ಅಕಾಡೆಮಿ ಮತ್ತು ವಿ-ಯೂನಿಯನ್ ಇವೆಂಟ್ಸ್ ಆಯೋಜಿಸಿರುವ ನನ್ನಮ್ಮ ನಂಬರ್-೧ ಶೋನ ಮೊದಲನೇ ಸುತ್ತಿನ ಆಡಿಷನ್ ಜುಲೈ ೪ರ ಇಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ರವರೆಗೆ ನಗರದ ಪುರಂತರ ಆಸ್ಪತ್ರೆಯ ಎದುರು ಇರುವ ರಿದಮ್ ಫಿಟ್‌ನೆಸ್ ಸೆಂಟರ್‌ನಲ್ಲಿ ಹಾಗೂ ಬಿಐಇಟಿ ಕಾಲೇಜು ರಸ್ತೆಯಲ್ಲಿರುವ ಹೇಮಾವತಿ ಹಾಸ್ಟೆಲ್ ಎದುರು ರಘು ಡ್ಯಾನ್ಸ್ ಇನ್ಸ್ಟಿಟ್ಯೂಟ್‌ನಲ್ಲಿ ನಡೆಯಲಿದೆ.

ಆಸಕ್ತ ಅಮ್ಮಂದಿರು ಆಡಿಷನ್‌ನಲ್ಲಿ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ: ೯೦೩೫೫೮೬೩೬೭ ಮತ್ತು ೯೭೪೨೬೬೯೨೨೧ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!