Transfer: ದಾವಣಗೆರೆ ಪಾಲಿಕೆಯಲ್ಲಿ ಉಪ ಆಯುಕ್ತ (ಆಡಳಿತ) ಶ್ರೀನಿವಾಸ ಕೆ.ಆರ್. ವರ್ಗಾವಣೆ

deputy commissioner administration Davanagere city corporation srinivas kr

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಉಪ ಆಯುಕ್ತರಾಗಿದ್ದ (ಆಡಳಿತ) ಶ್ರೀನಿವಾಸ ಕೆ.ಆರ್. ಕೆ.ಎ.ಎಸ್  ಇವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವಾಲಯದ ಅಧೀನ ಕಾರ್ಯದರ್ಶಿ (ಆಡಳಿತ) ಹುದ್ದೆಗೆ ವರ್ಗಾಯಿಸಿ ಸಿ.ಅ.ಸು ಇಲಾಖೆ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸ ದಾವಣಗೆರೆ ಉತ್ತರ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!