ವಿಶ್ವ ರಕ್ತದಾನಿಗಳ ಅಂಗವಾಗಿ ಲೈಫ್ ಲೈನ್ ತಂಡದಿಂದ ರಕ್ತದಾನ ಶಿಬಿರ

ದಾವಣಗೆರೆ: “ಜೂನ್ 14 ವಿಶ್ವ ರಕ್ತದಾನಿಗಳ ದಿನಾಚರಣೆ” ಅಂಗವಾಗಿ ಲೈಫ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮುಹದ ವತಿಯಿಂದ ರಕ್ತದಾನ ಶಿಬಿರವನ್ನು ಬಾಪೂಜಿ ರಕ್ತ ಭಂಡಾರ ಹಾಗೂ ಲೈಫ್ ಲೈನ್ ರಕ್ತ ಭಂಡಾರದಲ್ಲಿ ನೆರವೇರಿತು
ಇಪ್ಪತ್ತಕ್ಕೂ ಹೆಚ್ಚು ಲೈಫ್ ಲೈನ್ ಸಂಸ್ಥೆಯ ಸದಸ್ಯರುಗಳು ಪಾಲ್ಗೊಂಡು ರಕ್ತದಾನ ಮಾಡಿದರು . ರಕ್ತದಾನ ಶಿಬಿರದ ಉದ್ಘಾಟನೆಯನ್ನು ಜ.ಜ.ಮು ಮೇಡಿಕಲ್ ಕಾಲೇಜಿನ ಪ್ರಾಶುಂಪಾಲರಾದ ಡಾ|| ಮುರುಗೇಶ್ ರವರು ಚಾಲನೆ ನೀಡಿದರು.
ಈ ಸಂದಂರ್ಭದಲ್ಲಿ ರಕ್ತ ಭಂಡಾರದ ವೈದ್ಯಾಧೀಕಾರಿಗಳಾದ ಡಾII ಜಗದೀಶ್ವರಿ ರೆಡ್ಡಿ, ಡಾII ನೀಕೇತನ್,ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮುಹದ ಡಾII ಶಿಲ್ಪಶ್ರೀ, ಕಾರ್ಯದರ್ಶಿ ಅನಿಲ್ ಬಾರೆಂಗಳ್ , ಪೃತ್ವಿ ಬಾದಮಿ , ಗಾಯಕವಾಡ್ ಸಂತೋಷ , ಮಾಧವ್ ಪದಕಿ, ವಿಜಯ ಕುಮಾರ್, ನಟರಾಜ್ ಎಸ್.ಜಿ., ಶ್ರೀಕಾಂತ್ ಎಂ.ಜಿ., ರಜತ್ , ವಿನಯ ಪದಕಿ ,ಶ್ರೀಕಾಂತ ಕೆ ಎಂ ,ಶಶಿಕಲಾ ವಿಜಯ ಕುಮಾರ್, ಶೇಷಚಲ, ಸಾಗರ್ ಡಿ ಎಸ್, ಗೋಪಾಲ್ ಕೃಷ್ಣ , ಚೌಹಣ, ನವೀನ್ ,ಸತೀಶ್,ನವೀನ ಕುಮಾರ್ ಡಿ. ಎನ್ ,ಶೇಕ್ ಇರ್ಫಾನ್,ವಿಕಾಸ್ ಹಮ್ಮಿಗಿ,ಉಮೇಶ್ ವಿ,ಮೋಹನ್ ಕುಮಾರ್, ಬಸವರಾಜ ವೈ, ಅಶೋಕ್ ಆರ್.ವಿ, ಹಾಗು ಮಾರುತಿ ಎಚ್. ಆರ್ ಎಸ್ ಎಸ್ ಸಂಸ್ಥೆಯ ಆನಂದ ಜಿ . ಉಪಸ್ಥಿತರಿದ್ದರು.
” ರಕ್ತದಾನ ಮಾಡಿ ಜೀವ ಉಳಿಸಿ “