Year: 2021

ಹುಬ್ಬಳ್ಳಿ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಮೊಳಗಿದ ಕನ್ನಡ ಡಿಂಡಿಮ

ಹುಬ್ಬಳ್ಳಿ :ಹುಬ್ಬಳ್ಳಿ ನಗರದಲ್ಲಿಂದು ಮಹಾನಗರಪಾಲಿಕೆ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ವೈಭವ, ಕನ್ನಡದ ಶ್ರೇಷ್ಟತೆ ಸಾರುವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಭಾಗವಹಿಸಿದರು. ಕನ್ನಡದ ಶ್ರೇಷ್ಠತೆಯನ್ನು...

ರಾಜ್ಯೋತ್ಸವ ಮುನ್ನವೇ ಕನ್ನಡದ ಜಾಥಾ, ಕನ್ನಡದ ಕಹಳೆ ಮೊಳಗಿಸಿದ ಸರ್ಕಾರಿ ಶಾಲೆ

ದಾವಣಗೆರೆ: ನಗರದ ಶ್ರೀ ರಾಮ ಬಡಾವಣೆಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಮುಂಗಡವಾಗಿ ಕನ್ನಡದ ಜಾಥಾ, ಕನ್ನಡದ ಕಹಳೆ ಮೊಳಗಿತು. ಶಿಕ್ಷಕರು, ಮಕ್ಕಳು,...

ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಮಾತಾಡ್ ಮಾತಾಡ್ ಕನ್ನಡ” ಕನ್ನಡಗೀತ ಗಾಯನ – ಪಾಲಿಕೆ ವತಿಯಿಂದ ಕಾರ್ಯಕ್ರಮ

ದಾವಣಗೆರೆ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಮಾತಾಡ್ ಮಾತಾಡ್ ಕನ್ನಡ" ಕನ್ನಡ ಗೀತ ಗಾಯನ ಕಾರ‍್ಯಕ್ರಮವನ್ನು ಮಹಾನಗರ ಪಾಲಿಕೆಯ ಚನ್ನಗಿರಿ ವಿರೂಪಾಕ್ಷಪ್ಪ ರಂಗಮಂಟಪದಲ್ಲಿ ಇಂದು ನಡೆಸಲಾಯಿತು. ಸುಮಾರು ಐದು...

ದಾವಣಗೆರೆ ತಹಸೀಲ್ದಾರ್ ಕಚೇರಿಯಲ್ಲಿ ‘ಕನ್ನಡಕ್ಕಾಗಿ ನಾವು ಅಭಿಯಾನ’ ಗೀತಗಾಯನ ಆಯೋಜನೆ

ದಾವಣಗೆರೆ :ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ನವೆಂಬರ್ 01 ರಂದು ವಿಶೇಷವಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು . ಕನ್ನಡ ರಾಜ್ಯೋತ್ಸವದ ಅಂಗವಾಗಿ "ಕನ್ನಡಕ್ಕಾಗಿ ನಾವು ಅಭಿಯಾನದ" ಭಾಗವಾಗಿ ಕನ್ನಡ ಮತ್ತು...

ಸಿದ್ದವೀರಪ್ಪ ಬಡಾವಣೆಯಲ್ಲಿ ರಸ್ತೆಗಳು ಮಾರಾಟಕ್ಕಿವೆ.! ಖರೀದಿಸಿದವರ ಗೋಳು, ಪಾಲಿಕೆಯ ಜಾಣ ಕಿವುಡು

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 42ನೇ ವಾರ್ಡ್ ಸಿದ್ದವೀರಪ್ಪ ಬಡವಣೆಯಲ್ಲಿ ರಸ್ತೆಗಳನ್ನು ಸಹ ಬಿಡದೆ ಪಾಲಿಕೆ ಅಧಿಕಾರಿಗಳು ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹಾವಳಿಯಿಂದ ಮಾರಾಟ ಮಾಡಲಾಗಿದೆ...

ನವೆಂಬರ್ 21ರಂದು ಹಿಂದುಳಿದ ಸಮುದಾಯಗಳ ಪ್ರಮುಖರ ಸಮಾವೇಶ- ಸಚಿವ ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 21ರಂದು 224 ವಿಧಾನಸಭಾ ಕ್ಷೇತ್ರಗಳ ವಿವಿಧ ಹಿಂದುಳಿದ ಸಮುದಾಯಗಳ 8 ಜನ ಪ್ರಮುಖರ ರಾಜ್ಯ ಮಟ್ಟದ ಸಮಾವೇಶ ಏರ್ಪಡಿಸಲಾಗುವುದು. ಹಿಂದುಳಿದ...

ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ರೇಣುಕಾಚಾರ್ಯ.! 15 ದಿನ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ದಾವಣಗೆರೆ: ಕಳೆದ ವಿಧಾನ ಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಂಭವಿಸಿದ್ದ ಅಪಘಾತದಿಂದ ಕೆಲ ತಿಂಗಳಿಂದ ಕಾಲು ನೋವು ಕಾಣಿಸಿಕೊಂಡಿರುವ ಕಾರಣ ಶಸ್ತ್ರಚಿಕಿತ್ಸೆಗಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ....

ಸಾಲ ತೆಗೆದುಕೊಳ್ಳುವಾಗ ಇರುವ ಹುರುಪು, ಹುಮ್ಮಸ್ಸು ಸಾಲ ತೀರಿಸುವಾಗ ಇರುವುದಿಲ್ಲ – ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ: ಸಾಲ ತೆಗೆದುಕೊಳ್ಳುವಾಗ ಇರುವ ಹುರುಪು, ಹುಮ್ಮಸ್ಸು ಸಾಲ ತೀರಿಸುವಾಗ ಇರುವುದಿಲ್ಲ. ಸಾಲ ಪಡೆದುಕೊಳ್ಳುವವರ ಪೈಕಿ ಯಾರು ಅದರ ಸದ್ಭಳಕೆ ಮಾಡಿಕೊಂಡು ಸಾಲ ತೀರಿಸುತ್ತಾರೋ ಅವರು ಉನ್ನತ...

ಅಪ್ರತಿಮ ಹೋರಾಟಗಾರ, ಕ್ರಾಂತಿಕಾರಿ ಭಗತ್‌ಸಿಂಗ್‌ರ ಸ್ಮರಣೆ

ದಾವಣಗೆರೆ: ಭಾರತದ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದವರಲ್ಲಿ ಭಗತ್‌ಸಿಂಗ್ ಪ್ರಮುಖರು. ಬಡಕುಟುಂಬದಿಂದ ಬಂದು, ತಾರುಣ್ಯದಲ್ಲಿಯೇ ವೀರಮರಣವನ್ನಪ್ಪಿದ ಮಹಾನ್ ಚೇತನ. ಇಂತಹ...

 ಅಚ್ಚ ಕನ್ನಡದಲ್ಲಿ ಮಾತಡಿದವರಿಗೆ 5 ಸಾವಿರ ಬಹುಮಾನ!!

ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ’ಕನ್ನಡಕ್ಕಾಗಿ ನಾವು’ ಅಭಿಯಾನದಡಿ ಅಚ್ಚ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯನ್ನು ಆಯೋಜಿಸಿದ್ದು, ಜಿಲ್ಲಾ ಮಟ್ಟದಲ್ಲಿ ವಿಜೇತರನ್ನು...

ರೈತರ ಕಷ್ಟಕ್ಕೆ ಸ್ಫಂದಿಸಿದ ಎಸ್ ಪಿ ರಿಷ್ಯಂತ್.! ಬರೋಬ್ಬರಿ 2.69 ಕೋಟಿ ರೂ ಹಣ ವಶಕ್ಕೆ ಪಡೆದ DCRB ಪೋಲಿಸ್.!

ದಾವಣಗೆರೆ: ರೈತರ ಮತ್ತು ವರ್ತಕರಿಂದ ಮೆಕ್ಕೆಜೋಳ ಖರೀದಿಸಿ ಹಣ ಕೊಡದೇ ವಂಚಿಸುತ್ತಿದ್ದ ಆರು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ ೨.೬೯ ಕೋಟಿ ರೂ., ಹಣವನ್ನು ವಶಕ್ಕೆ...

ನೀಟ್ ಪರೀಕ್ಷೆ ವಿರೋಧಿಸಿ ಎಸ್ಎಫ್ಐ ನಿಂದ ದೇಶಾದ್ಯಂತ ಪ್ರತಿಭಟನೆ

ದಾವಣಗೆರೆ: ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆ ಸಂವಿಧಾನ ವಿರೋಧಿಯಾಗಿದ್ದು ಈ...

error: Content is protected !!