Month: March 2023

ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಿಸಿದ ಸರ್ಕಾರ ಮುಷ್ಕರ ಹಿಂಪಡೆದ ನೌಕರರು

ಬೆಂಗಳೂರು: ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿರುವುದನ್ನು ಒಪ್ಪಿಕೊಂಡಿರುವ ಸರ್ಕಾರಿ ನೌಕರರು ಅಂತಿಮವಾಗಿ ಮುಷ್ಕರವನ್ನು ಬುಧವಾರ ವಾಪಸ್ ಪಡೆದುಕೊಂಡಿದ್ದಾರೆ. ಶೇ.17ರಷ್ಟು ವೇತನ ಹೆಚ್ಚಳ ಮಾಡಿರುವುದಾಗಿ...

ಹಾಸನದ ಟಿಕೆಟ್ ಕಗ್ಗಂಟಿನಿಂದ ಹೆಚ್ ಡಿ ಕೆ ಓಟಕ್ಕೆ ಸ್ಪೀಡ್ ಬ್ರೇಕರ್.!

ಬೆಂಗಳೂರು: ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜನತಾದಳಕ್ಕೆ ಹಾಸನ ಟಿಕೆಟ್ ಗೊಂದಲ ಸ್ಪೀಡ್ ಬ್ರೇಕರ್ ಆಗಿದ್ದು ಹೇಗೆ,? ಚುನಾವಣಾ ಪರ್ವ ಆರಂಭವಾಗ್ತಿದ್ದ ಹಾಗೇ ರಾಜ್ಯದಲ್ಲಿ ಈ ಸಲವಾದ್ರೂ ಜೆಡಿಎಸ್...

ಬಿಬಿಎಂಪಿ ಪೌರಕಾರ್ಮಿಕರ ಖಾಯಂಗೆ ಕ್ರಮ; ಒಂದೆರಡು ವಾರದಲ್ಲಿ ಅಧಿಸೂಚನೆ ಸಾಧ್ಯತೆ

ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕರ ಖಾಯಂಗೆ ಸರ್ಕಾರ ಸಮ್ನತಿಸಿದ್ದು ಒಂದೆರಡು ವಾರದಲ್ಲಿ ಮಂಜೂರಾತಿ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ನಡೆದ 4 ದಿನಗಳ ಮುಷ್ಕರದಲ್ಲಿ...

ಮಹಿಳಾ ಪತ್ರಕರ್ತರನ್ನು ಮಾಧ್ಯಮ ಅಕಾಡೆಮಿಯಲ್ಲಿ ನಿರ್ಲಕ್ಷ್ಯಿಸದಿರಿ

ಬೆಂಗಳೂರು : ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಚಾರದಲ್ಲಿ ಎದ್ದಿರುವ ಗೊಂದಲದ ನಡುವೆ ಇದೀಗ ಕರ್ನಾಟಕ ಪತ್ರಕರ್ತೆಯರ ಸಂಘವೂ ಮಾಧ್ಯಮ ಅಕಾಡೆಮಿ ವಿಚಾರದಲ್ಲಿ ಧ್ವನಿ ಎತ್ತಿದ್ದು, ತಾರತಮ್ಯ ಮಹಿಳಾ...

ಅತ್ಯುತ್ತಮ ‘ಅಪರಾಧ ವರದಿ’ ಗಾಗಿ ಟಿ.ಕೆ.ಮಲಗೊಂಡ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪನೆಗೆ 1.10 ಲಕ್ಷ ನೀಡಿದ ಹಿರಿಯ ಪತ್ರಕರ್ತ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ'ದ ಪತ್ರಕರ್ತರ ದತ್ತಿ ನಿಧಿಗೆ 1.10 ಲಕ್ಷ ರೂಪಾಯಿ ಹಣವನ್ನು ನೀಡಿದ ಹಿರಿಯ ಪತ್ರಕರಾದ ಟಿ.ಕೆ.ಮಲಗೊಂಡ ಅವರನ್ನು ಅಭಿನಂದಿಸಿದ‌ 'ಕರ್ನಾಟಕ ಕಾರ್ಯನಿರತ...

ಹೆಬ್ಬಾಳು ಟೋಲ್‌ಬೂತ್‌ಗೆ ಡಿಕ್ಕಿ ಹೊಡೆದ ಲಾರಿ: ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರು

ದಾವಣಗೆರೆ :ತಾಲ್ಲೂಕಿನ ಹೆಬ್ಬಾಳು ಗ್ರಾಮದ ಟೋಲ್‌ಗೆಟ್‌ ಬಳಿ ಲಾರಿಯೊಂದು ಟೋಲ್ ಬೂತ್‌ಗೆ ಡಿಕ್ಕಿ ಹೊಡಿದೆ ಘಟನೆ ಮಂಗಳವಾರ ನಡೆದಿದೆ. ಅದೃಷ್ಟವಾಷಾತ್ ಟೋಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೋಲ್...

ಇತ್ತೀಚಿನ ಸುದ್ದಿಗಳು

error: Content is protected !!