Year: 2024

ಸೆಪ್ಟೆಂಬರ್ 22 ರಿಂದ ನೂತನ ನವೀಕೃತ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಬಸ್ ಗಳ ಕಾರ್ಯಾಚರಣೆ, ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ದಾವಣಗೆರೆ:  ನೂತನ ನವೀಕೃತ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಸೆಪ್ಟೆಂಬರ್ 22 ರಿಂದ ಬಸ್ ಕಾರ್ಯಾಚರಣೆಗೆ  ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ...

ಹೊಸ ನಾಯಕತ್ವಕ್ಕಾಗಿ ಕಾಂಗ್ರೆಸ್ ನಲ್ಲಿ ಚುನಾವಣೆ : ದೊಡ್ಡವರ ಮಕ್ಕಳ ನಡುವೆ ಕಾಮನ್ ಮ್ಯಾನ್ ‘ಅಬು ತಾಹಿರ್ ಪಿ.’ ಸ್ಪರ್ಧೆ

ದಾವಣಗೆರೆ : ದಾವಣಗೆರೆ ಕಾಂಗ್ರೆಸ್ ಗೆ ಈಗಾಗಲೇ ಮೊದಲ ಹಂತದ ನಾಯಕರು ಇದ್ದು, ಎರಡನೇ ಹಂತದ ನಾಯಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆ ಹುಡುಕಾಟದಲ್ಲಿ ಸಾಕಷ್ಟು ಜನರು ಇದ್ದರೂ,...

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ; ಸರ್ವಾಧಿಕಾರಿ ಆಡಳಿತಗಳು ಸ್ಥಿರತೆಯ ಭರವಸೆ ನೀಡುತ್ತವಾದರೂ ದಬ್ಬಾಳಿಕೆ, ಭಯವುಂಟು ಮಾಡುತ್ತವೆ: ಡಾ; ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ವಿಶ್ವಸಂಸ್ಥೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ವರ್ಷ ಕೃತಕ ಬುದ್ದಿಮತ್ತೆ ಉತ್ತಮ ಸರ್ಕಾರದ ಉಪಕರಣ ಎಂಬ...

Insight: ಪ್ರತಿಷ್ಠಿ ಗಾಗಿ ಐಎಎಸ್ ಐಪಿಎಸ್ ಪರೀಕ್ಷೆಗಿಂತ ಆರೋಗ್ಯಕರ ಸಮಾಜ, ಇಡೀ ಸಮಗ್ರ ಆರ್ಥಿಕ ಸಬಲೀಕರಣದ ಉದ್ದೇಶ ಆಗಬೇಕಾಗಿದೆ – ಇನ್ಸೈಟ್ ಸಂಸ್ಥಾಪಕ ನಿರ್ದೇಶಕ ಜಿಬಿ ವಿನಯ್ ಕುಮಾರ್

ದಾವಣಗೆರೆ: ಇತ್ತೀಚಿಗೆ ಒಂದು ವಾತಾವರಣ ಸೃಷ್ಟಿಯಾಗಿದೆ ನನ್ನ ಮಗ ಐಎಎಸ್ ಐಪಿಎಸ್ ಕೆಪಿಎಸ್ ಪರೀಕ್ಷೆ ಕಟ್ಟಿದ್ದಾನೆ ಓದುತ್ತಿದ್ದಾನೆ ಎಂದು ಪ್ರತಿಷ್ಠೆಗಾಗಿ ತೋರ್ಪಡಿಕೆಯ ವಾತಾವರಣ ಸೃಷ್ಟಿಯಾಗುತ್ತಿದೆ ಇದು ಆರೋಗ್ಯಕರ...

Ksrtc; ನುಡಿದಂತೆ ನಡೆದು ಮಾದರಿಯಾದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ; ನುಡಿದಂತೆ ನಡೆದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ಕೆ ಇಡೀ ಗ್ರಾಮವೇ ಅಭಿನಂದಿಸಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ...

ಗಣೇಶ ಮೆರವಣಿಗೆ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಪೊಲೀಸ್ ಪಥಸಂಚಲನ

ದಾವಣಗೆರೆ:  ದಾವಣಗೆರೆ ನಗರದಲ್ಲಿ ದಿನಾಂಕ : 15-09-2024 ರಂದು ನಡೆಯಲಿರುವ ವಿನೋಭಾ ನಗರ 2ನೇ ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ವಿಸರ್ಜನೆಯ ಮೆರವೆಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ...

ದಕ್ಷತೆಯಿಂದ ಕೆಲಸ ಮಾಡಿದರೆ ಅವರ ಕುಟುಂಬದ ಜೊತೆ ನಾವಿರುತ್ತೇವೆ ಎಂಬ ಸಂದೇಶ ಸಾರಿದ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆಯ ಅಂಗವಿಕಲ ಉದ್ಯೋಗಿ ಮಂಜುನಾಥ್ ನಿಧನ ಹೊಂದಿದ್ದು, ಅವರ ಪತ್ನಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಡಾ. ಪ್ರಭಾ...

Kpsc: ಕೆ.ಪಿ.ಎಸ್.ಸಿ ಗ್ರೂಪ್ ‘ಬಿ’ ಸ್ಪರ್ಧಾತ್ಮಕ ಹಾಗೂ ಕನ್ನಡ ಭಾಷೆ ಪರೀಕ್ಷೆಗಳ ಮುಂದೂಡಿಕೆ

ಬೆಂಗಳೂರು:ಕರ್ನಾಟಕ ಲೋಕಸೇವಾ‌ ಆಯೋಗದ ಅಧಿಸೂಚನೆ ಸಂಖ್ಯೆ : ಪಿಎಸ್ ಸಿ 1 ಆರ್ ಟಿ ಬಿ 1/2023, ದಿ:13-03-2024ರನ್ವಯ ಅಧಿಸೂಚಿಸಿರುವ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಗ್ರೂಪ್...

ಸೆ 27 ರಂದು ದಾವಣಗೆರೆ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ಮಹಾಪೌರ, ಉಪಮಹಾಪೌರ ಸ್ಥಾನದ ಆಯ್ಕೆಗೆ ಸೆಪ್ಟೆಂಬರ್.27 ರಂದು ಮಹಾನಗರಪಾಲಿಕೆ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ. ಸೆ.27...

ಶೋಕಿಗಾಗಿ ಸರಗಳ್ಳತನ.! 24 ಗಂಟೆಯಲ್ಲಿ ಆರೋಪಿತರನ್ನ ಬಂಧಿಸಿದ ದಾವಣಗೆರೆ ಪೊಲೀಸ್ ತಂಡ

ದಾವಣಗೆರೆ: ಮಂಗಳವಾರ ದಿನಾಂಕ10.09.2024 ರಂದು ಸಂಜೆ  ಶ್ರೀಮತಿ ಆಶಾ ಕೆ.ವಿ, ಎಂಬುವವರು ಜೆ.ಹೆಚ್ ಪಟೇಲ್ ಬಡಾವಣೆ, ಶಾಮನೂರು ದಾವಣಗೆರೆ ಇವರು ವಿದ್ಯಾನಗರ ಠಾಣೆಗೆ ಹಾಜರಾಗಿ ಸರಗಳ್ಳತನ ದೂರು...

ನ್ಯಾಯಾಲಯದ ಆದೇಶ ಗೌರವಿಸೋಣ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ : ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ

ಬಲಿಜ ಸಮುದಾಯದ ಗುಂಪುಗಾರಿಕೆ ಬಗ್ಗೆ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಸ್ಪಷ್ಠನೆ ಬೆಂಗಳೂರು: ಬಲಿಜಿಗ ಸಮುದಾಯದ ಮುಖಂಡರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ವಿರುದ್ದ ಮಾಡಿದ್ದ ಆರೋಪಗಳಿಗೆ...

ಮೊದಲ ಹಂತದ 100 ನೂತನ BMTC ಬಸ್ ಗಳ ಲೋಕಾರ್ಪಣೆ ಒಟ್ಟು 840 ನೂತನ‌ಬಸ್ ಗಳು BMTC ಸೇರಲಿವೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಂದು ಬೆಂಗಳೂರು ನಗರದ ಜನತೆಯ ಅನುಕೂಲಕ್ಕೆ ಮೊದಲ ಹಂತದ 100 ನೂತನ BMTC ಬಸ್ ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಒಟ್ಟು 840 ನೂತನ‌ಬಸ್ ಗಳು BMTC...

ಇತ್ತೀಚಿನ ಸುದ್ದಿಗಳು

error: Content is protected !!