Year: 2024

Patta land: ಪಟ್ಟಾ ಜಮೀನಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ.! ಭೂ ಮಾಲಿಕರಿಗೆ ನೀಡಿದ್ದ ತಹಸೀಲ್ದಾರ್ ನೋಟೀಸ್ ಏನಾಯ್ತು.?

ಹರಿಹರ: (Patta Land) ಜಿಲ್ಲಾಧಿಕಾರಿಯವರೂ ಸೇರಿದಂತೆ ಸಂಬಂಧಿತ ಇಲಾಖಾಧಿಕಾರಿಗಳಿಗೆ ದೂರು ಅರ್ಜಿಗಳನ್ನು ನೀಡಿದ ಹೊರತಾಗಿಯೂ ಹರಿಹರ ತಾಲ್ಲೂಕಿನ ಹಲವು ಗ್ರಾಮಗಳ ಪಟ್ಟಾ ಜಮೀನುಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ...

Congress: ಸಿಕ್ಕ ಅವಕಾಶದಲ್ಲಿ ಜನ ಸೇವೆ ಮಾಡಿ; ಶಾಸಕ ಶಿವಗಂಗ ಬಸಣ್ಣಗೆ ಸಾಗರ್ ಎಲ್ ಎಂ ಹೆಚ್ ಕಿವಿಮಾತು

ದಾವಣಗೆರೆ: (Congress) ಅತ್ಯಂತ ಕಿರಿಯ ವಯಸ್ಸಲ್ಲಿ ಶಾಸಕರಾಗಿದ್ದು ಸಿಕ್ಕ ಅವಕಾಶದಲ್ಲಿ ಉತ್ತಮ ಜನಸೇವೆ ಮಾಡಿ ಎಂದು ಶಾಸಕ ಬಸವರಾಜು ವಿ ಶಿವಗಂಗಾ ಅವರಿಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್...

Shivganga Basavaraj: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗಾಗಿ ಚನ್ನಗಿರಿ  ಶಾಸಕರಿಂದ ಸಿಎಂ, ಡಿಸಿಎಂಗೆ ಪತ್ರ.!

ದಾವಣಗೆರೆ: (Shivganga Basavaraj) ರಾಜಕೀಯ ಪಡಸಾಲೆಯಲ್ಲಿ ಇಂದು ಗುರುವಾದರೂ ಶಿಷ್ಯನಿಂದಲೇ ಪಾಠ ಕಲಿಯಬೇಕಾದ ಅನಿವಾರ್ಯತೆ ಸಾಕಷ್ಟು ಇರುತ್ತದೆ..‌ ಇದಕ್ಕೆ ಸಾಕ್ಷಿ ಎಂಬಂತೆ ದಾವಣಗೆರೆಯಲ್ಲಿ ಈಗ ಗುರು ಎಸ್.ಎಸ್‌‌‌.ಮಲ್ಲಿಕಾರ್ಜುನಗೆ...

School: ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳ ಅನಾವರಣ; ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ – ಜಿ. ಬಿ. ವಿನಯ್ ಕುಮಾರ್

ದಾವಣಗೆರೆ: (School) ಹೊನ್ನಾಳಿ - ನ್ಯಾಮತಿ ತಾಲೂಕಿನ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಸಮಸ್ಯೆಗಳೇ ಅನಾವರಣಗೊಂಡಿವೆ. ಶೌಚಾಲಯ, ಮೂಲಭೂತ ಸೌಕರ್ಯ, ಗ್ರಂಥಾಲಯ ಸೇರಿದಂತೆ ಹಲವು...

Child Act: ‘ಮಕ್ಕಳ ದೌರ್ಜನ್ಯದ ವಿರುದ್ಧ ಮಾಧ್ಯಮಗಳು ಧ್ವನಿಯಾಗಬೇಕು: ಪ್ರೊ.ಕುಂಬಾರ ಅಭಿಮತ’

ದಾವಣಗೆರೆ: ( Child Act )ಮಕ್ಕಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಮಕ್ಕಳ ಹಕ್ಕುಗಳನ್ನು ಕಾಪಾಡಲು ಮಾಧ್ಯಮಗಳು ಜೊತೆಗೂಡಬೇಕು, ಜನರಿಗೆ ಅರಿವು ಮೂಡಿಸುವ ಕೆಲಸವನ್ನು...

Labour card: ನಕಲಿ ಸಂಘಟಕರಿಂದ ದೇಣಿಗೆ ಸಂಗ್ರಹ, ಬೋಗಸ್ ಕಾರ್ಡುಗಳ ಹಂಚಿಕೆ

ದಾವಣಗೆರೆ: ನಗರದಲ್ಲಿ ಮತ್ತು ಜಿಲ್ಲೆಯಾದ್ಯಂತ ಹಲವಾರು ಸಂಘಟನೆಗಳು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯಗಳನ್ನು ಕೊಡಿಸುತ್ತೇವೆ ಎಂದು ಆಸೆ, ಆಮಿಷಗಳನ್ನು ತೋರಿಸಿ ನೈಜ...

UNICEF: ಮಕ್ಕಳ ಸಮಸ್ಯೆ ಕುರಿತು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪತ್ರಕರ್ತರಿಗಾಗಿ ಕಾರ್ಯಾಗಾರ

ದಾವಣಗೆರೆ: (UNICEF) ಮೈಸೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ಯುನಿಸೆಫ್...

Cyber: ಸೈಬರ್ ಭದ್ರತೆ, ದತ್ತಾಂಶ ಗೌಪ್ಯತೆಗೂ ಆದ್ಯತೆ ನೀಡಿ: ಡಾ.ಸಂಗೀತಾ ಕೌಲ್

ದಾವಣಗೆರೆ: (Cyber)ಗ್ರಂಥಾಲಯಗಳು ವೈವಿಧ್ಯಮಯ ಬಳಕೆದಾರರ ಅಗತ್ಯಗಳನ್ನು ಪೂರೈಸಲು ನಿರಂತರ ಸುಧಾರಣೆಗಾಗಿ ಓದುಗರ ಪ್ರತಿಕ್ರಿಯೆಯನ್ನು ಬಳಸಿಕೊಳ್ಳುವ ಜೊತೆಗೆ ಅದರ ಜೊತೆಗೆ ಸೈಬರ್ ಭದ್ರತೆ ಮತ್ತು ದತ್ತಾಂಶ ಗೌಪ್ಯತೆಯ ಕಾಳಜಿ...

Dr.B R Ambedkar: ದೇಶದಲ್ಲಿ ಸಮಾನತೆ ತರುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ’ – ಪ್ರೊ.ಎಂ.ಯು. ಲೋಕೇಶ್

ದಾವಣಗೆರೆ : (Dr.B R Ambedkar) ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತೀಯತೆ ತೊಲಗಿಸಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆಯನ್ನು ಸಂವಿಧಾನದ ಮೂಲಕ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ...

NDPS ACT: 22 ಕೆಜಿಗೂ ಹೆಚ್ಚು ಗಾಂಜಾ ಸ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಮೇರೆಗೆ ಬೆಂಕಿ ಹಚ್ಚಿ ನಾಶ

ದಾವಣಗೆರೆ: (NDPS ACT) ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ NDPS act ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 22 ಕೆಜಿಗೂ ಹೆಚ್ಚು ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು...

MP Dr Prabha: ಮೆಕ್ಕೆಜೋಳ ಸಂಶೋಧನ ಘಟಕ‌ ಸ್ಥಾಪನೆಗೆ ಸಂಸದೆ – ಡಾ.ಪ್ರಭಾ ಮನವಿ

ನವದೆಹಲಿ: (MP Dr Prabha) ರಾಜ್ಯದಲ್ಲೇ ಅತೀ ಹೆಚ್ಚು ಮೆಕ್ಕೆಜೋಳ ಬೆಳೆಯುವ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಮೆಕ್ಕೆಜೋಳ ಸಂಶೋಧನಾ ಘಟಕ ಸ್ಥಾಪನೆ ಮಾಡಲು ಸದನದಲ್ಲಿ ಕೃಷಿ...

SM Krishna: ಮಾಜಿ ಸಿಎಂ ಎಸ್.ಎಂ.ಕೃಷ್ಣ ರವರಿಗೆ ದಾವಣಗೆರೆ ನಗರದ ಎಸ್.ಎಮ್ ಕೃಷ್ಣ ಬಡಾವಣೆ ನಾಗರಿಕರಿಂದ ಶ್ರದ್ಧಾಂಜಲಿ

ದಾವಣಗೆರೆ: (SM Krishna) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದಮಹಮ್ಮದ್ ಆಯುಬ್ ಪೈಲ್ವಾನ್ ರವರ ಆದೇಶದ ಮೇರೆಗೆ ದಾವಣಗೆರೆ ನಗರದ ಭೂದಾಳ್ ರಸ್ತೆ, ಎಸ್.ಎಂ.ಕೃಷ್ಣ ಬಡಾವಣೆ, ನಾಗರಿಕ...

ಇತ್ತೀಚಿನ ಸುದ್ದಿಗಳು

error: Content is protected !!