ದಾವಣಗೆರೆ ನಗರದ ಸಂಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರೊ. ರುದ್ರಪ್ಪ ಕೆ ಎಮ್

ದಾವಣಗೆರೆ : ಕರ್ನಾಟಕ ರಾಜ್ಯದ ದಾವಣಗೆರೆ ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅರ್ಥಶಾಸ್ತ್ರ ವಿಭಾಗದ ರುದ್ರಪ್ಪ ಕೆ ಎಮ್ ರವರು ಅಧಿಕಾರ ವಹಿಸಿಕೊಂಡಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವೇದಿಕೆ ವತಿಯಿಂದ ರುದ್ರಪ್ಪರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆ ನಿಕಟಪೂರ್ವ ಆದ್ಯಕ್ಷರುಗಳಾದ ಪ್ರೊ ಭೀಮಣ್ಣ .ಸುಣಗಾರ,ಪ್ರೊ. ಷಣ್ಮುಖ ,ಹಾಲಿ ಅದ್ಯಕ್ಷರಾದ ಪ್ರೊ .ಕಾಡಜ್ಜಿ. ಶಿವಪ್ಪ ,ಅರ್ಥಶಾಸ್ತ್ರ ವಿಭಾಗದ ಡಾ. ನಟರಾಜ ,ಪ್ರೊ.ರವಿಕುಮಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!