ಡಿ.೩೧ ರಂದು ಕೊಕ್ಕನೂರಿನಲ್ಲಿ ಅಪ್ಪು ಕನ್ನಡ ರಜ್ಯೋತ್ಸವ

Appu Kannada Rajyotsava at Kokkanoor on December 31

ದಾವಣಗೆರೆ :ಅಖಿಲ ಕರ್ನಾಟಕ ಸರ್ವಜ್ಞ ಸಾಂಸ್ಕೃತಿಕ ಕಲಾಸೇವಾ ಸಂಘ , ಅಖಿಲ ಕರ್ನಾಟಕ ಡಾ. ರಾಜ್ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ , ಡಾ.ಶಿವರಾಜ್‌ಕುಮಾರ್ , ಡಾ.ಪುನೀತಾರಾಜ್ಕುಮಾರ ಮತ್ತು ಯುವರಾಜ್‌ಕುಮಾರ್ ಅಭಿಮಾನಿಗಳ ಸಂಘದಿAದ ಡಿ.೩೧ ರಂದು ೩ರವರೆಗೆ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ಶ್ರೀಆಂಜಿನೇಯ ಸ್ವಾಮಿ ಕ್ಷೇತ್ರದಲ್ಲಿ ಅಪ್ಪು ಕನ್ನಡ ಕೆ.ವೈ.ತಿಪ್ಪೇಸ್ವಾಮಿ ಹೇಳಿದರು.
ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು , ನಮ್ಮ ಸಂಘ ಸ್ಥಾಪನೆಯಾಗಿ ಹತ್ತು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಕೊಕ್ಕನೂರು ಗ್ರಾಮದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಸಂಜೆ ೬ರಿಂದ ನೃತ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಹರಿಹರ ಶಾಸಕ ಎಸ್.ರಾಮಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಕೊಕ್ಕನೂರು ಗ್ರಾ.ಪಂ ಮಾಜಿ ಪ್ರಧಾನ ಓ.ಬಸವನಗೌಡ್ರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕುಗಳಾದ ಬಿ.ಪಿ ಹರೀಶ್, ಹಚ್.ಎಸ್. ಶಿವಶಂಕರ್,ವಿಶ್ರಾAತ ಕುಲಪತಿ ಡಾ.ಹೆಚ್.ಮಹೇಶಪ್ಪ , ಎಂ.ನಾಗೇAದ್ರಪ್ಪ , ಬಿ.ಚಿದಾನಂದಪ್ಪ , ಹೆಚ್.ಚಂದ್ರಶೇಖರ ಪೂಜರ್, ನಂದಿಗಾವಿ ಶೀನಿವಾಸ್, ಜಿ.ಎಂ.ವಾಗೀಶ್‌ಸ್ವಾಮಿ , ಹನಗವಾಡಿ ವೀರೇಶ್ , ಕೆ.ಎಸ್.ದೇವೇಂದ್ರಪ್ಪ ಕುಣೆಬೆಳೆಕೆರೆ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ ಎಂದರು. ವಿಶೇಷ ಆಹ್ವನಿತರಗಿ ವಿ.ತ್ಯಾಗರಾಜ್, ಪ್ರಕಾಶ್, ಡಿ.ರವಿಕುಮಾರ್,ಗೀತಾ ನಾಗರಾಜ್ ಆಗಮಿಸಲಿದ್ದಾರೆ ಎಂದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!