ಉಪ್ಪಾರ ಸಮಾಜದ ಶ್ರೀ ಪುರುಷೋತ್ತಮ ಪುರಿ ಶ್ರೀಗಳ ಆಶೀರ್ವಾದ ಪಡೆದ ಲೋಕಿಕೆರೆ ನಾಗರಾಜ್
ದಾವಣಗೆರೆ : ಇಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಉಪ್ಪಾರ ಸಮಾಜದ ಜಗದ್ಗುರುಗಳಾದ ಶ್ರೀ ಪುರುಷೋತ್ತಮಾನಂದ ಪುರಿ ಶ್ರೀಗಳಿಂದ ದೂಡ ಅಧ್ಯಕ್ಷ ಎವೈ.ಪ್ರಕಾಶ್ ರವರ ಸ್ವಗೃಹದಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ರವರು ಶ್ರೀಗಳ ಆಶೀರ್ವಾದ ಪಡೆದರು.ಇದೇ ಸಂದರ್ಭದಲ್ಲಿ ಉಪ್ಪಾರ ಸಮಾಜದ ಹಿರಿಯ ಮುಖಂಡ ಹಾಗೂ ದೂಡ ಅಧ್ಯಕ್ಷ ಎವೈ.ಪ್ರಕಾಶ್.ಮಾಜಿ ಮಹಾಪೌರರಾದ ಉಮಾಪ್ರಕಾಶ್.ಮಾಜಿ ಉಪಮಹಾಪೌರ ಪಿಎಸ್.ಜಯಣ್ಣ. ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್. ನಗರಪಾಲಿಕೆ ಸದಸ್ಯ ಪಿಎಸ್.ಬಸವರಾಜ್.ಹೆಚ್.ಕೆ ಮಲ್ಲಿಕಾರ್ಜುನ. ಬಿಜಿ ಸಿದ್ದರೂಢ.ಬಿಜೆಪಿ ಮುಖಂಡ ಮುಕಂದ.ಪಿ.ಮಂಜುನಾಥ.ರಾಜೇಂದ್ರ. ಜಿಲ್ಲಾ ಉಪ್ಪಾರ ಯುವ ವೇದಿಕೆ ಜಿಲ್ಲಾಧ್ಯಕ್ಷ ಎನ್ ಬಿಎ.ಲೋಕೇಶ್ ಇನ್ನೂ ಮುಂತಾದವರಿದ್ದರು.