ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಡಾ. ಮಂಜಣ್ಣ.
ದಾವಣಗೆರೆ: ದಾವಣಗೆರೆ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಮಂಜಣ್ಣ ರವರು ದಿನಾಂಕ -31-07-2023 ರ ಸೋಮವಾರದಂದು ಅಧಿಕಾರ ವಹಿಸಿಕೊಂಡರು .ಮಂಜಣ್ಣ ರವರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾಜಿ ಪ್ರಾಂಶುಪಾಲರುಗಳಾದ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಪ್ರೊ .ಡಿ.ಬಿ.ಬಸವರಾಜ್ ಮತ್ತು ಪ್ರೊ.ಭೀಮಣ್ಣ ಸುಣಗಾರ್, ಡಾ.ಆರ್. ತಿಪ್ಪಾರೆಡ್ಡಿ, ಪ್ರೊ .ಗುರುಮೂರ್ತಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಆರ್.ಅಂಜನಪ್ಪ ಹಾಗೂ ಡಾ.ಮಂಜಣ್ಣ, ಟಿ ,ವ್ಯವಸ್ಥಾಪಕರಾದ ಗೀತಾದೇವಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.