Dhuda president: ಕೈ ಬಿಟ್ಟು ಕಮಲ ಹಿಡಿದ ದೇವರಮನೆ ಶಿವಕುಮಾರ್ ಗೆ ಕೈ ಹಿಡಿದ ದುಡಾ ಅದ್ಯಕ್ಷ ಪಟ್ಟ

ದಾವಣಗೆರೆ:ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ದೇವರಮನೆ ಶಿವಕುಮಾರ್ ನೇಮಕಗೊಂಡಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದೇವರಮನೆ ಶಿವಕುಮಾರ್ ಮತ್ತು ಸದಸ್ಯರನ್ನಾಗಿbಮಾರುತಿರಾವ್ ಘಾಟ್ಗೆ, ಲಕ್ಷ್ಮಣ, ಬಾತಿ ಚಂದ್ರಶೇಖರ್, ಗೌರಮ್ಮ ವಿ. ಪಾಟೀಲ್ ಮುಂದಿನ ಮೂರು ವರ್ಷದ ಅವಧಿಗೆ ಆಯ್ಕೆಯಾಗಿರುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.