Garuda Voice

Garuda Voice. Kannada latest online news, Dvg News, Davanagere Breaking News,

ಕಾಳಸಂತೆಯಲ್ಲಿ ರೆಮ್‌ಡಿಸಿವರ್ ಮಾರಾಟ,ಸರ್ಕಾರಿ ಆಸ್ಪತ್ರೆಯ ಫಾರ್ಮಾಸಿಸ್ಟ್ ಸೇರಿ ಇಬ್ಬರ ಬಂಧನ

ದಾವಣಗೆರೆ: ಕೊರೊನಾ ಸೋಂಕಿತರಿಗೆ ನೀಡುವ ರಮ್‌ಡಿಸಿವರ್ ಚುಚ್ಚುಮದ್ದನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಇಬ್ಬರು ಸಿಬ್ಬಂದಿಯನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ದಿನಗೂಲಿ...

ದಾವಣಗೆರೆ ತಹಸೀಲ್ದಾರ್ ಬಿಎನ್ ಗಿರೀಶ್ ಅವರಿಗೆ ಒಲಿದ, ರಾಜ್ಯ ಸರ್ಕಾರದ “ಸರ್ವೋತ್ತಮ ಸೇವಾ ಪ್ರಶಸ್ತಿ”

ದಾವಣಗೆರೆ: (ಏಪ್ರಿಲ್ 23) ರಾಜ್ಯ ಸರ್ಕಾರದ ವಿವಿಧಇಲಾಖೆಗಳಲ್ಲಿ 10 ಜನ ಅತ್ಯುನ್ನತ ಸೇವೆಗೈದ/ಸಾಧನೆಗೈದ ರಾಜ್ಯ ಸರ್ಕಾರಿ ಅಧಿಕಾರಿಗಳು/ನೌಕರರಿಗೆ "ಸರ್ವೋತ್ತಮ ಸೇವಾ ಪ್ರಶಸ್ತಿ' ಯನ್ನು ರಾಜ್ಯ ಸರ್ಕಾರ ಘೋಷಣೆ...

ನಮ್ಮ ಜನ್ಮ ದಿನಕ್ಕೆ ಕೊವಿಡ್ ಬಗ್ಗೆ ಜಾಗೃತಿ ಮೂಡಿಸಿ, ನಿಮ್ಮ ಆರೋಗ್ಯವನ್ನು ಉಡುಗೊರೆಯಾಗಿ ನೀಡಿ: ವಚನಾನಂದ ಶ್ರೀಗಳಿಂದ ಮನವಿ

ದಾವಣಗೆರೆ: ಕೋವಿಡ್‌ ಮಹಾಮಾರಿ ನಮ್ಮ, ನಿಮ್ಮೆಲ್ಲರ ಆತ್ಮೀಯರ ಜೀವ ತಗೆಯುವಂತಹ ಕೆಲಸ ಮಾಡುತ್ತಿದೆ. ಈ ಮಹಾಮಾರಿಯ ಹಡೆಮುರಿಯನ್ನು ಕಟ್ಟಲು ಬೇಕಾಗಿರುವುದು ಪ್ರಮುಖವಾಗಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‌...

ನೈಟ್, ವೀಕೆಂಡ್ ಕರ್ಫ್ಯೂ ಏನಿರುತ್ತೆ, ಏನಿರಲ್ಲ, ನೈಟ್ ಡ್ಯೂಟಿ ಏನು ಕಥೆ, ಜನತೆಯ ಎಲ್ಲ ಪ್ರಶ್ನೆಗೆ ದಾವಣಗೆರೆ ಡಿಸಿ ಏನು ಹೇಳಿದ್ರು ಇದನ್ನ ಓದಿ..

ನಿಂದಕರಿಗೆ ಮನೆ ಮುಂದೆ ಗುಡಿ ಕಟ್ಟಿಸಬೇಕು ನೀರು, ಸಾಬೂನಿಲ್ಲದೇ ಶುಚಿಗೊಳಿಸುವರು ನಿಂದಕರು ಕಬೀರನ ಸಾಲುಗಳಿಂದ ಸುದ್ದಿಗೋಷ್ಠಿಸುದ್ದಿಗೋಷ್ಠಿ ಆರಂಭಿಸಿದ ಡಿಸಿ ಮಹಾಂತೇಶ ಬೀಳಗಿಯಾರಿಗೆ ನಿಂದಕರು ಎಂದಿದ್ದಕ್ಕೆ ಸ್ಪಷ್ಟನೆ ನೀಡದ...

ಮಾಸ್ಕ್ ಹಾಕಿಕೋ ಅಂದ್ರೆ ಅಧಿಕಾರಿಗಳ ಮೇಲೆ ರೇಗಿದ್ದ ವ್ಯಕ್ತಿ ಪೊಲಿಸ್ ವಶಕ್ಕೆ

ದಾವಣಗೆರೆ:ಮಾಸ್ಕ್ ಹಾಕು ಎಂದಿದ್ದಕ್ಕೆ ತಹಶಿಲ್ದಾರ್ ಮೇಲೆ ರೇಗಾಡಿದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ,ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ ಇಂದು ಘಟನೆ ನಡೆದಿದ್ದು, ಮಾಸ್ಕ್ ಜಾಗೃತಿ ಹಾಗೂ ಅಂಗಡಿಗಳನ್ನು ಮುಚ್ಚಿಸುತ್ತಿದ್ದ...

ಸರಕಾರದಿಂದ ನಿನ್ನೆ ರಾತ್ರಿ ಲಾಕ್ ಡೌನ್ ಮಾದರಿ ಪರಿಷ್ಕೃತ ಮಾರ್ಗಸೂಚಿ ಪ್ರಕಟ. ರಾಜ್ಯಾದ್ಯಂತ ಅಗತ್ಯ ಸೇವೆ ಬಿಟ್ಟು ಎಲ್ಲಾ ಅಂಗಡಿ ಬಂದ್

ದಾವಣಗೆರೆ: ತೀರಾ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವ ಹೊಸ ಮಾರ್ಗಸೂಚಿ ಸರಕಾರದಿಂದ ಬಿಡುಗಡೆಯಾಗಿದೆ. ನಿನ್ನೆ ರಾತ್ರಿ ಸೋಮವಾರ ದಿಂದ ಸುಕ್ರವಾದವರೆಗೆ ಬೆಳಗೆ...

ಜೀವನದಲ್ಲಿ ತರಬೇತಿಗಳಿಗೆ ಕೊನೆ ಎಂಬುದು ಇಲ್ಲ ದಾವಣಗೆರೆ ಎಸ್ ಪಿ ಹನುಮಂತರಾಯ

ದಾವಣಗೆರೆ (ಏಪ್ರಿಲ್ 21) ಜೀವನದಲ್ಲಿ ತರಬೇತಿಗಳಿಗೆ ಕೊನೆ ಎಂಬುದು ಇರುವುದಿಲ್ಲ. ತರಬೇತಿಗಳು ನಿರಂತರವಾದವು. ಇವುಗಳ ಸದುಪಯೋಗ ಪಡೆದುಕೊಂಡು ಉತ್ತಮ ರೀತಿಯಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ...

ರಾಜ್ಯಾದ್ಯಂತ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ನಾಳೆಯಿಂದ ಜಾರಿ ಆದೇಶದ ಸಂಪೂರ್ಣ ಮಾಹಿತಿ ಓದಿ

ಹೆಚ್ ಎಂ ಪಿ ಕುಮಾರ್ ಬೆಂಗಳೂರು:ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ. ಇಂದು ರಾತ್ರಿ ಹೊಸ...

ದಾವಣಗೆರೆಯಲ್ಲಿ ಮಾಸ್ಕ್ ಜಾಗೃತಿ ಅಭಿಯಾನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಬಿಎಸ್‍ ಚನ್ನಬಸಪ್ಪ ಜವಳಿ ಅಂಗಡಿಗಳಿಗೆ 1 ಲಕ್ಷ ದಂಡವಿಧಿಸಿದ ಜಿಲ್ಲಾಧಿಕಾರಿ

ದಾವಣಗೆರೆ ( ಏಪ್ರಿಲ್19)ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದ ತಂಡ ನಗರದ ಗಡಿಯಾರಕಂಬ, ಕಾಳಿಕಾದೇವಿ ರಸ್ತೆ ಸೇರಿದಂತೆ...

ಹರಿಹರದ ಎಪಿಎಂಸಿ ಆವರಣದಲ್ಲಿ 150 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು.

ದಾವಣಗೆರೆ; ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಮಾ.20 ರಂದು ಹರಿಹರದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಬಹಿರಂಗ ಹರಾಜು ಮಾಡಲಾಗುವುದು....

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ಕೊರೊನಾ ಪಾಸಿಟಿವ್; ಮೈ ಜುಂ ಎನ್ನಿಸುತ್ತೆ ಶಾಸಕರ ಭಾನುವಾರದ ದಿನಚರಿ

ದಾವಣಗೆರೆ (ಏಪ್ರಿಲ್ 18): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕೊರೋನಾ ಸೋಂಕು ತಗುಲಿತ್ತು....

ಹಕ್ಕ-ಬುಕ್ಕರು ನಾಯಕ ಸಮುದಾಯದವರು ಪ್ರತಿ ಮನೆ ಮನೆಯಲ್ಲೂ ವಿಜಯನಗರ ಸಂಸ್ಥಾಪನಾ ದಿನ ಆಚರಿಸಲು ರಮೇಶ್ ಹಿರೇಜಂಬೂರು ಸೂಚನೆ

ಹೆಚ್ ಎಂ ಪಿ ಕುಮಾರ್ ಬೆಂಗಳೂರು: ಹಕ್ಕ-ಬುಕ್ಕರು ವಾಲ್ಮೀಕಿ ಸಮುದಾಯದ ಕುಡಿಗಳು. ಅವರು ನಿರ್ಮಾಣ ಮಾಡಿದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನಾ ದಿನವನ್ನು ವಾಲ್ಮೀಕಿ ಸಮುದಾಯದ ಎಲ್ಲ ಮನೆ...

error: Content is protected !!