Bhadra Dam Level: ಗರಿಷ್ಠ 186 ಅಡಿಗೆ ತಲುಪಿದ ಭದ್ರಾ ಅಣೆಕಟ್ಟು ನೀರು
ಶಿವಮೊಗ್ಗ: ದಿನಾಂಕ- 18-10-21
ಭದ್ರಾ ಅಣೆಕಟ್ಟು.
ಗರಿಷ್ಠ ಮಟ್ಟ – 186 ಅಡಿ.
ಇಂದಿನ ಮಟ್ಟ – 186 ಅಡಿ.
ಒಳ ಹರಿವು – 3453 ಕ್ಯೂಸೆಕ್
ಹೊರ ಹರಿವು -3453 ಕ್ಯೂಸೆಕ್
ಆರ್ ಬಿ ಸಿ- 1717 ಕ್ಯೂಸೆಕ್
ಎಲ್ ಬಿ ಸಿ – 200 ಕ್ಯೂಸೆಕ್.
ಭದ್ರಾ ಮೇಲ್ದಂಡೆ ಯೋಜನೆ – 496 ಕ್ಯೂಸೆಕ್.
ಒಟ್ಟು ನೀರಿನ ಸಂಗ್ರಹ ಟಿಎಂಸಿ – 71.535 ಟಿಎಂಸಿ
ಇಂದಿನ ನೀರಿನ ಸಂಗ್ರಹ ಟಿಎಂಸಿ – 71.535. ಟಿಎಂಸಿ
ಡೆಡ್ ಸ್ಟೋರೇಜ್ ಟಿಎಂ ಸಿ- 8.50 ಟಿಎಂಸಿ.
ಲೈವ್ ವಾಟರ್ ಸ್ಟೋರೇಜ್- 63.035 ಟಿಎಂಸಿ.