ಭಾನುವಾರದ ಭದ್ರಾ ಅಣೆಕಟ್ಟು ನೀರಿನ ಸಂಗ್ರಹ ಎಷ್ಟಿದೆ..?

ಶಿವಮೊಗ್ಗ: ದಿನಾಂಕ- 17-10-21 ಭಾನುವಾರ ಭದ್ರಾ ಡ್ಯಾಮ್ ನಲ್ಲಿನ ನೀರು ಸಂಗ್ರಹದ ಮಾಹಿತಿ.
ಭದ್ರಾ ಅಣೆಕಟ್ಟು.
ಗರಿಷ್ಠ ಮಟ್ಟ – 186 ಅಡಿ.
ಇಂದಿನ ಮಟ್ಟ – 186 ಅಡಿ.
ಒಳ ಹರಿವು – 507 ಕ್ಯೂಸೆಕ್
ಹೊರ ಹರಿವು -507 ಕ್ಯೂಸೆಕ್
ಆರ್ ಬಿ ಸಿ- 300 ಕ್ಯೂಸೆಕ್
ಎಲ್ ಬಿ ಸಿ – 000 ಕ್ಯೂಸೆಕ್.
ಒಟ್ಟು ನೀರಿನ ಸಂಗ್ರಹ ಟಿಎಂಸಿ – 71.535 ಟಿಎಂಸಿ
ಇಂದಿನ ನೀರಿನ ಸಂಗ್ರಹ ಟಿಎಂಸಿ – 71.535. ಟಿಎಂಸಿ
ಡೆಡ್ ಸ್ಟೋರೇಜ್ ಟಿಎಂ ಸಿ- 8.50 ಟಿಎಂಸಿ.
ಲೈವ್ ವಾಟರ್ ಸ್ಟೋರೇಜ್- 63.035 ಟಿಎಂಸಿ.