Cancer Walk: “ಕ್ಯಾನ್ಸರ್ ನಡಿಗೆ” | ಪೇಂಟಿಂಗ್ ಮೂಡಿಸುವ ಮೂಲಕ ಜಾಥಾಗೆ ಚಾಲನೆ ನೀಡಿದ ಮೇಯರ್ ಎಸ್ ಟಿ ವಿರೇಶ್

 

ದಾವಣಗೆರೆ: ಕ್ಯಾನ್ಸರ್ ಫೌಂಡೇಷನ್ ನಡಿಗೆ ಜಾಥಾಕ್ಕೆ ಮೇಯರ್ ಎಸ್. ಟಿ‌. ವಿರೇಶ್ ಪೇಂಟಿಂಗ್ ಮಾಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಆರ್ ಟಿ ಅರುಣ್ ಕುಮಾರ್, ಡಾ ಸುನಿಲ್ ಬ್ಯಾಡಗಿ, ಡಾ. ಎ ಎಂ ಶಿವಕುಮಾರ್, ಲೈಫ್ ಲೈನ್ ರಕ್ತದಾನಿಗಳ ಸಮೂಹದವರು, ಭಾರತೀಯ ವಿಕಾಸ ಪರಿಷತ್, ಲಯನ್ಸ್ ಕ್ಲಬ್ ನ‌ ಪದಾಧಿಕಾರಿಗಳು. ವಾಯು ವಿಹಾರಿಗಳು ಜಾಥದಲ್ಲಿ ಭಾಗವಹಿದ್ದರು.

ಸುಮಾರು 400 ಕ್ಕೂ ಹೆಚ್ಚು ಜನರು ಟಿ.ವಿ ಸ್ಟೇಷನ್ ಕೆರೆ ಸುತ್ತಾ ನಡೆದು ಜಾಥಾ ನಡೆಸಿದರು.

 

Leave a Reply

Your email address will not be published. Required fields are marked *

error: Content is protected !!