ಇಂದಿನಿಂದ ತಮಿಳು ನಾಡು ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ ಕೋವಿಡ್ ಹೆಚ್ಚಳದ ಭೀತಿಯಲ್ಲಿ ಸರ್ಕಾರದ ನಿರ್ಧಾರ
ಚೆನ್ನೈ: ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ಮಾಸ್ಕ್ ಧರಿಸುವುದನ್ನು ತಮಿಳುನಾಡು ಸರ್ಕಾರ ಶನಿವಾರದಿಂದ ಕಡ್ಡಾಯಗೊಳಿಸಿದೆ. ಆಸ್ಪತ್ರೆಗಳಿಂದಲೇ ಸೋಂಕು ಆರಂಭವಾಗುತ್ತದೆ. ಹೀಗಾಗಿ ಸುಮಾರು 11,300...