ಗಾಂಜಾ ವ್ಯಸನಕ್ಕೇ ಇನ್ನಾದರೂ ಬೀಳುತ್ತಾ ಕಡಿವಾಣ.!ಪೊಲೀಸರ ಈ ವಿಶೇಷ ಪ್ರಯತ್ನ ಫಲ ನೀಡುತ್ತಾ.?ವಿಶೇಷ ಟೆಸ್ಟಿಂಗ್ ಕಿಟ್ ನಿಂದ ಗಾಂಜಾ ವ್ಯಸನಿ.!
ದಾವಣಗೆರೆ: ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಗಾಂಜಾ ಪ್ರದೇಶ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ರಾಜ್ಯದ ಇತರೆ ಜಿಲ್ಲೆಗಳು ಸೇರಿದಂತೆ, ಹೊರ ರಾಜ್ಯಗಳಿಗೂ ಇಲ್ಲಿಂದ ಗಾಂಜಾ ರವಾನೆಯಾಗುತ್ತೆ....