ರಾಷ್ಟ್ರೀಯ

ಭಾರತದಲ್ಲಿ ಚೀನಾ ಎರಡು ಗ್ರಾಮಗಳ ನಿರ್ಮಾಣ: ಕೇಂದ್ರದ ವಿರುದ್ಧ ಖರ್ಗೆ ಕೆಂಡಾಮಂಡಲ

ನವದೆಹಲಿ: ಭಾರತಕ್ಕೆ ಸೇರಿರುವ ಪ್ರದೇಶದಲ್ಲಿ ಚೀನಾ ಎರಡು ಗ್ರಾಮಗಳನ್ನು ನಿರ್ಮಿಸಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರುಣಾಚಲ ಪ್ರದೇಶದ...

Miss Universe 2021 Harnaaz Sandhu: ಭಾರತದ ಹರ್ನಾಝ್ ಕೌರ್ ಸಂಧು 2021 ಸಾಲಿನ ವಿಶ್ವ ಸುಂದರಿ ಪಟ್ಟ

ಇಸ್ರೇಲ್: ಭಾರತದ ಹರ್ನಾಝ್​ ಸಂಧು 2021ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2000 ನೇ ಇಸವಿಯಲ್ಲಿ ಭಾರತದ ಲಾರಾ ದತ್ತಾ ಈ ಮೊದಲು ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ...

ರಸ್ತೆ ಅಪಘಾತದಲ್ಲಿ ನಟ ಸುಶಾಂತ್​ ಸಿಂಗ್​ ಕುಟುಂಬದ 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ

ಲಕಿಸ್ ರಾಯ್: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರ ಕುಟುಂಬದ 6 ಮಂದಿ ರಸ್ತೆ ಅಪಘಾತದಲ್ಲಿ (Road Accident) ನಿಧನರಾಗಿದ್ದಾರೆ. ಮಂಗಳವಾರ...

24 ಗಂಟೆಯೂ ಮರಣೋತ್ತರ ಪರೀಕ್ಷೆ ನಡೆಸಬಹುದು – ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ

ನವದೆಹಲಿ :ಸಮರ್ಪಕ ಮೂಲಭೂತ ಸೌಲಭ್ಯ ಇರುವ ಆಸ್ಪತ್ರೆಗಳಲ್ಲಿ ರಾತ್ರಿಯೂ ಮರಣೋತರ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ . ಆದರೆ ಆತ್ಮಹತ್ಯೆ , ಹತ್ಯೆ ,...

ಚಿತ್ರದುರ್ಗ ಜಿಲ್ಲಾ ಯೋಗ ತರಬೇತಿ ಸಂಸ್ಥೆಯಡಿ ವಿಶ್ವ ಮಧು ಮೇಹ ದಿನ ಮತ್ತು ಅರಿವಿನ ಉಪನ್ಯಾಸ

ಚಿತ್ರದುರ್ಗ: ಯಾವುದೇ ಕಾಯಿಲೆಗೆ ಮದ್ದು ಇದ್ದೇ ಇದೆ.ಆದರೆ ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳುವಲ್ಲಿ ಅದಕ್ಕೆ ತಕ್ಕ ಕೆಲವು ನಿಯಮಗಳನ್ನು ಮುಂಜಾಗ್ರತ ಕ್ರಮಗಳಾಗಿ ಪಾಲಿಸಿದಲ್ಲಿ ನಮ್ಮ ಆರೋಗ್ಯ ನಮ್ಮ ಕೈಲಿ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೋಬಲ್ ಶಾಂತಿ ಪುರಸ್ಕೃತ ‘ ಮಲಾಲ ‘ ಟ್ವಿಟ್ಟರ್ ನಲ್ಲಿ ನಿಕಾ ಫೊಟೊಸ್ ಶೇರ್.!

ಇಂಗ್ಲೆಂಡ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ....

ಗ್ಲೆನ್ಮಾರ್ಕ್ನಿಂದ ಟೈಪ್-2 ಮಧುಮೇಹಕ್ಕೆ ಸೋವಿ ದರದ ಒಂದೇ ಮಾತ್ರೆ

ರೆಮೋಗ್ಲಿಫ್ಲೋಜಿನ್+ವಿಲ್ಡಾಗ್ಲಿಪ್ಟಿನ್+ಮೆಟ್ಫಾರ್ಮಿನ್ ಅಂಶವಿರುವ ಸೋವಿ ದರದ ಒಂದೇ ಮಾತ್ರೆ ಜಗತ್ತಿನಲ್ಲೇ ಮೊದಲು ಭಾರತದಲ್ಲಿ ಬಿಡುಗಡೆ ಮಾಡಿದ ಕಂಪನಿ ಜಗತ್ತಿನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾಗಿರುವ ಗ್ಲೆನ್ಮಾರ್ಕ್ ಫಾರ್ಮಾಸುಟಿಕಲ್ಸ್ ಲಿ....

ಟ್ವಿಟ್ಟರ್ ಮೂಲಕ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು:  ಹೃದಯಾಘಾತದಿಂದ ನಿಧನರಾದ ನಟ ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, "ವಿಧಿಯ ಕ್ರೂರವಾದ...

ಏತ ನೀರಾವರಿ ಯೋಜನೆಗೆ ಬಿಜೆಪಿಯ ಸಿಎಂ ಕಾರಣ ಎಂದ ಸಂಸದ.! ಯೋಜನೆಗೆ 3 ಸಿಎಂ ಕಾರಣ ಎಂದು ಕಿವಿ ಹಿಂಡಿದ ಸಿರಿಗೆರೆ ಶ್ರೀ ಗಳು

ಸಿರಿಗೆರೆ: ಸಿರಿಗೆರೆಯ ತರಳಬಾಳು ಮಠದ ಪರಮಪೂಜ್ಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಭರಮಸಾಗರ ಕೆರೆ ವೀಕ್ಷಣೆ ಮಾಡಿ, ಏತ ನೀರಾವರಿ ಯೋಜನೆಯ ಮೂಲಕ ಕೆರೆಗೆ ನೀರು...

Exclusive: Ex CM IPL Match: “ಐಷಾರಾಮಿ ಕಾರಿನಲ್ಲಿ ಮಾಜಿ ಸಿಎಂ ಕುತೂಹಲದಿಂದ ಐಪಿಎಲ್ ಮ್ಯಾಚ್ ವೀಕ್ಷಣೆ” ಯಾರು ಆ ಮಾಜಿ ಸಿಎಂ.? ಯಾವ ತಂಡದ ಮ್ಯಾಚ್ ಗೊತ್ತಾ.?

                     Exclusive Report:- ಶಿವಮೊಗ್ಗ: ಶುಕ್ರವಾರ ಆರ್ ಸಿಬಿ ಮತ್ತು ದೆಹಲಿ ತಂಡಗಳ ನಡುವೆ...

Rahul Gandhi No Entry UP: ರಾಹುಲ್ ಗಾಂಧಿ ಟೀಂ ಉತ್ತರ ಪ್ರದೇಶ ಭೇಟಿಗೆ ಮನವಿ | ನೋ ಎಂಟ್ರಿ ಎಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್

ಲಕ್ನೋ : ಉತ್ತರಪ್ರದೇಶದಲ್ಲಿ ಕೇಂದ್ರ ಸಚಿವರ ಮಗ ಕಾರು ಹತ್ತಿಸಿ ನಾಲ್ವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ...

Ummul Kher: ಸ್ಫೂರ್ತಿಯ ಚಿಲುಮೆ ಕೊಳೆಗೇರಿಯ “ಉಮ್ಮುಲ್ ಖೇರ್” ಎಂಬ ಅಸಾಧಾರಣ ಪ್ರತಿಭೆ

  ನವದೆಹಲಿ:  ಪ್ರತಿಯೊಂದು ಯಶಸ್ಸಿನ ಹಿಂದೆ ಪರಿಶ್ರಮವು ಇದ್ದೇ ಇರುತ್ತದೆ ಆ ಪರಿಶ್ರಮದ ಫಲದ ಹಿಂದೆ ನೂರೆಂಟು ನೋವು ಕಷ್ಟಗಳು ಇರುತ್ತವೆ ಅವಾಮಾನವಿರುತ್ತದೆ. ಅಂಥ ಕಷ್ಟಗಳನ್ನು ಅವಮಾನಗಳನ್ನು...

ಇತ್ತೀಚಿನ ಸುದ್ದಿಗಳು

error: Content is protected !!