Mnarega:ನರೆಗಾ ರಾಜ್ಯದಲ್ಲಿ ಉತ್ತಮ ಕೆಲಸ: 20 ಕೋಟಿ ಹೆಚ್ಚುವರಿ ದಿನ ನೀಡಲು ಕೇಂದ್ರಕ್ಕೆ ಮನವಿ – ಕೆ ಎಸ್ ಈಶ್ವರಪ್ಪ
ಬೆಂಗಳೂರು: ಅಮೃತ ಗ್ರಾಮ ಪಂಚಾಯತಿ ಯೋಜನೆಯಲ್ಲಿ 750 ಗ್ರಾ.ಪಂ ಆಯ್ಕೆಯಾಗಿದ್ದು, ಈ ಗ್ರಾ.ಪಂಗಳ ಅಭಿವೃದ್ಧಿಗೆ ಹೆಚ್ಚುವರಿ 25 ಲಕ್ಷ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು...
