ದಾವಣಗೆರೆ ಉತ್ತರ ವಲಯ ಬಿಜೆಪಿ ಯುವ ಮೋರ್ಚಾದಿಂದ ವಿಜಯಸಂಕಲ್ಪ ಅಭಿಯಾನ

ದಾವಣಗೆರೆ ಉತ್ತರ ವಲಯ ಬಿಜೆಪಿ ಯುವ ಮೋರ್ಚಾದಿಂದ ವಿಜಯಸಂಕಲ್ಪ ಅಭಿಯಾನ
ದಾವಣಗೆರೆ: ಭಾರತೀಯ ಜನತಾಪಾರ್ಟಿಯ ದಾವಣಗೆರೆ ಉತ್ತರ ವಲಯದ ಯುವ ಮೋರ್ಚಾ ವತಿಯಿಂದ ನಗರದಲ್ಲಿ ವಿಜಯಸಂಕಲ್ಪ ಅಭಿಯಾನ ನಡೆಸಲಾಯಿತು.
ಅಭಿಯಾನದ ಅಂಗವಾಗಿ ಬಿಜೆಪಿ ಸರ್ಕಾರದ ಸಾಧನೆಗಳ ಕುರಿತ ಕರ ಪತ್ರಗಳನ್ನು ಹಂಚಲಾಯಿತು. ಇದೇ ಸಂದರ್ಭದಲ್ಲಿ ಪಕ್ಷದ ಸದಸ್ಯರಾಗಲು ಯುವ ಪಡೆ ಮಿಸ್ಡ್ ಕಾಲ್ ನೀಡಿ ಸದಸ್ಯತ್ವ ಪಡೆಯಲಾಯಿತು.
ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನಿ ಸರ್ಕಾರದ ಅಭಿವೃದ್ಧಿ ಕಾಯಗಳನನು ಜನರಿಗೆ ತಲುಪಿಸಲು ಯುವ ಸಮೂಹಕ್ಕೆ ಕರೆ ನೀಡಲಾಯಿತು.