ದಾವಣಗೆರೆ: ಡಾ. ಶಾಮನೂರು ಶಿವಶಂಕರಪ್ಪ ಮತ್ತು ಎಸ್ ಎಸ್ ಮಲ್ಲಿಕಾರ್ಜುನ್ ಅವರು ಗೆಲುವು ಸಾಧಿಸಿದ ಹಿನ್ನೆಲೆ ಅವರ ಅಭಿಮಾನಿಗಳಾದ ವಿಜಯಕುಮಾರ್ ಮತ್ತು ವೆಂಕಟೇಶ್ ಅವರ ನೇತೃತ್ವದಲ್ಲಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಇಂದು ಬೆಳಗ್ಗೆ 10 ಗಂಟೆಗೆ 101 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ತೀರಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಗೊಣ್ಣೆಪ್ಪನವರು ಹಾಗೂ ಎಲ್. ಹಚ್. ಸಾಗರ್. ಗೋಪಿನಾಥ್. ಉದ್ಯಮಿಗಳು ಉಮೇಶ್.ರಾಕೇಶ್.ಮಂಜಮ್ಮ. ಉಮೇಶ್. ಚಂದ್ರು.
