ಮೋದಿ ರೋಡ್ ಶೋ ಜಲಕ್ ಹೇಗಿತ್ತು ಗೊತ್ತಾ..?

ಮೋದಿ ರೋಡ್ ಶೋ ಜಲಕ್ ಗೇಗಿತ್ತು ಗೊತ್ತಾ..?

ದಾವಣಗೆರೆ :ದಾವಣಗೆರೆಯ ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಭಾಜಪ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಹೇಳುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇದೇ ವೇಳೆ ಪಕ್ಷದ ಕಾರ್ಯಕರ್ತರಿಗೆ ಪ್ರತಿ ಬೂತ್ ಗೆ ಹೋಗಿ. ಬೂತ್ ನಲ್ಲಿಉತ್ಸಾಹ, ಹೊಸ ಶಕ್ತಿ ಹುಟ್ಟು ಹಾಕಿ. ಬೂತ್ ಮಟ್ಟದಿಂದಲೇ ವಿಜಯ ಸಂಕಲ್ಪ ಆಗಬೇಕು. ಕರ್ನಾಟಕದ ಕಾರ್ಯಕರ್ತ ನನ್ನ ಸಹೋದರರು, ಮಿತ್ರರು. ಕಾಂಗ್ರೆಸ್ ನವರು ಮೋದಿಯನ್ನು ಮುಗಿಸುವ ಮಾತನಾಡುತ್ತಾರೆ. ದೇಶದ ಹಾಗೂ ನಿಮ್ಮೆಲ್ಲರ ಆಶೀರ್ವಾದ ಇರುವವರೆಗೆ ಅದು ಸಾಧ್ಯವಾಗದು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪೊಲಿಟಿಕಲ್ ಪರ್ಫಾಮೆನ್ಸ್ ಬದಲಿಸಿದೆ. ದೇಶದ ಜನರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮೋದಿ ರೋಡ್ ಶೋ ಜಲಕ್ ಗೇಗಿತ್ತು ಗೊತ್ತಾ..?

 

ಮೋದಿ ರೋಡ್ ಶೋ ಜಲಕ್ ಗೇಗಿತ್ತು ಗೊತ್ತಾ..?

ಮೋದಿ ರೋಡ್ ಶೋ ಜಲಕ್ ಗೇಗಿತ್ತು ಗೊತ್ತಾ..?

Leave a Reply

Your email address will not be published. Required fields are marked *

error: Content is protected !!