ಮಾಸ್ಕ್ ಧರಿಸದೆ ಓಡಾಟ ನಡೆಸುತ್ತಿದ್ದ ಸಾರ್ವಜನಿಕರಿಗೆ ದಂಡ.

IMG-20210628-WA0010

 

ಜಗಳೂರು:- ಪಟ್ಟಣದ ಮಹಾತ್ಮ ವೃತ್ತದ ಬಳಿ ಮಾಸ್ಕ್ ಧರಿಸದೆ ಓಡಾಟ ನಡೆಸುತಿದ್ದ ಸಾರ್ವಜನಿಕರಿಗೆ ಪಟ್ಟಣ ಪಂಚಾಯತಿ ಮತ್ತು ಪೋಲಿಸ್ ಇಲಾಖೆ ವತಿಯಿಂದ ದಂಡ ಹಾಕಲಾಯಿತು.

ಇನ್ನೂ ವಾರಾಂತ್ಯ ಕಫ್ಯ ಜಾರಿ ಇರುವುದರಿಂದ ಮಾಸ್ಕ್ ಹಾಕಿಕೊಳದವರಿಗೆ ದಂಡ ಹಾಕುವುದರೊಂದಿದೆ ಹೂವಿನ ಹಾರ ಹಾಕುವುದರ ಮೂಲಕ ಮಾಸ್ಕ್ ಧರಿಸುವಂತೆ ಸೂಚಿಸಿದರು.

ಇನ್ನೂ ಮಾಸ್ಕ್ ಧರಿಸದೆ ಓಡಾಟ ನಡೆಸುತ್ತಿದ್ದವರಿಂದ ಸುಮಾರು 2400/- ರೂಗಳನ್ನು ವಸೂಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾಜು ಡಿ ಬಣಕರ್ , ಪಿಎಸ್ಐ ಸಂತೋಷ ಬಾಗೊಜಿ , ಆರೊಗ್ಯ ನಿರೀಕ್ಷ ಕಿಫಾಯತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!