ವಾಹನ ದಾಖಲೆ ತಪಾಸಣೆ ನೆಪದಲ್ಲಿ ಯಾವುದೇ ವಾಹನಗಳನ್ನು ನಿಲ್ಲಸಬಾರದು.! ಡಿಜಿಪಿ ಟ್ವೀಟ್

ಬೆಂಗಳೂರು: ರಾಜ್ಯದ ಡಿಜಿಪಿ ಇಂದು ಸಾರಿಗೆ ಪೊಲೀಸ್ ನವರಿಗೆ ವಾಹನಗಳ ದಾಖಲೆ ತಪಾಸಣೆ ಮಾಡಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಸಾರಿಗೆ ನಿಯಮ ಉಲ್ಲಂಘನೆ ಹಾಗೂ ಮಧ್ಯ ಸೇವಿಸ ವಾಹನ ಚಾಲನೆ ಹೊರತುಪಡಿಸಿ ದಾಖಲೆಗಳ ತಪಾಸಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!