ದಾವಣಗೆರೆ: ಡಾ. ಪ್ರಭು ಮಲ್ಲಿಕಾರ್ಜುನ್ ರವರು ಇಂದು ಶಾಮನೂರಿನ ಶ್ರೀರಾಮ ದೇವಸ್ಥಾನ, ಈಶ್ವರ ಸ್ವಾಮಿ ದೇವಸ್ಥಾನ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ಕುಟುಂಬದಿಂದ ಭಕ್ತರಿಗೆ ಮಾಡಿದ್ದ ಪ್ರಸಾದ ವ್ಯವಸ್ಥೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Tags: Devotees, Dr. Prabha, driving, Featured, Mallikarjuna, Prasada, ss family, system, ಎಸ್ ಎಸ್ ಕುಟುಂಬ, ಚಾಲನೆ, ಡಾ. ಪ್ರಭಾ, ಪ್ರಸಾದ, ಭಕ್ತರ, ಮಲ್ಲಿಕಾರ್ಜುನ, ವ್ಯವಸ್ಥೆ