ಕೆ ಎಲ್ ಹರೀಶ್ ಬಸಾಪುರ

ನಗರದಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಣಿ ಸಭೆಗೆ ಶುಭಾಶಯಗಳು – ಕೆ.ಎಲ್.ಹರೀಶ್ ಬಸಾಪುರ

  ದಾವಣಗೆರೆ: ನಗರದ ತ್ರಿಶೂಲ ಕಲ್ಯಾಣ ಮಂಟಪದಲ್ಲಿ ದಿನಾಂಕ 18 ಮತ್ತು 19 ರಂದು ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಶುಭಾಶಯಗಳು, ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ...

ಕೋವಿಡ್ ಎಲ್ಲಾ ಕಡೆ ತನ್ನ ಕೃಪೆ ತೋರಿದ್ದು, ಜಿಲ್ಲಾಡಳಿತ ವ್ಯಾಪಾರಸ್ಥರ ಕಡೆ ಕೃಪೆ ತೊರಲಿ – ಕೆ.ಎಲ್.ಹರೀಶ್ ಬಸಾಪುರ

  ದಾವಣಗೆರೆ: ಕೋವಿಡ್ ಈಗ ರಾಜ್ಯಾದ್ಯಂತವಲ್ಲದೆ, ದೇಶಾದ್ಯಂತ ನಿಯಂತ್ರಣಕ್ಕೆ ಬಂದಿದ್ದು, ನಮ್ಮ ಜಿಲ್ಲೆಯಲ್ಲಿ ಸಹ ಇದು ಶೇ.0.73% ಕೆ ಇಳಿಮುಖವಾಗಿದೆ ಎಂದು ಹೇಳಲಾಗುತ್ತಿದೆ. ಮದುವೆ ಸಮಾರಂಭಗಳು, ಸಭೆ-ಸಮಾರಂಭಗಳು,...

ಕುಂದವಾಡ ಕೆರೆ ಕಾಮಗಾರಿ: ಸ್ಮಾರ್ಟ್ ಸಿಟಿ ಕಾಮಗಾರಿಗಳ ರೀತಿಯ ದಾರಿ ಹಿಡಿಯದಿರಲಿ – ಹರೀಶ್ ಬಸಾಪುರ

  ದಾವಣಗೆರೆ: ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ರವರ ದೂರದೃಷ್ಟಿಯ ಚಿಂತನೆಯಿಂದ ನಿರ್ಮಾಣಗೊಂಡ ಕೆರೆಯೇ ಕುಂದವಾಡ ಕೆರೆ. ಸುಮಾರು 265 ಎಕ್ಕರೆ ವಿಸ್ತೀರ್ಣದ ವಿಶಾಲವಾದ ಹಾಗೂ ವ್ಯವಸ್ಥಿತವಾಗಿ...

ಇತ್ತೀಚಿನ ಸುದ್ದಿಗಳು

error: Content is protected !!