ಮಹೀಂದ್ರಾದಿಂದ ಕ್ರಾಂತಿಕಾರಿ, ಲಘು ಓಜಸ್ ಶ್ರೇಣಿ ಟ್ರ್ಯಾಕ್ಟರ್ ಬಿಡುಗಡೆ
ಚಿತ್ರದುರ್ಗ : ಮಹೀಂದ್ರಾ ಸಮೂಹದ ಭಾಗವಾಗಿರುವ ಮಹೀಂದ್ರಾ ಟ್ರ್ಯಾಕ್ಟರ್ ಬಹುನಿರೀಕ್ಷಿತ, ಭವಿಷ್ಯ-ಸಿದ್ಧ ಶ್ರೇಣಿಯ ಮಹೀಂದ್ರ ಓಜಸ್ ಟ್ರ್ಯಾಕ್ಟರ್ಗಳನ್ನು ಇತ್ತೀಚೆಗೆ 'ಫ್ಯೂಚರ್ಸ್ಕೇಪ್' ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದೆ. ಸಂಸ್ಕೃತ ಪದ...
