ವಿಟಿಯು ಪರೀಕ್ಷೆಯಲ್ಲಿ ಬಿಐಇಟಿ ಕಾಲೇಜ್ ರಾಜ್ಯಕ್ಕೆ 5ನೇ ಸ್ಥಾನ : ಎಸ್.ಎಸ್, ಎಸ್‌ಎಸ್‌ಎಂ, ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ
ದಾವಣಗೆರೆ : ರಾಜ್ಯದ ಪ್ರತಿಷ್ಠಿತ ತಂತ್ರಜ್ಞಾನ ಕಾಲೇಜುಗಳಲ್ಲಿ ಒಂದಾದ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳು 14 ರ‍್ಯಾಂಕುಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಹಾಗೂ ರ‍್ಯಾಂಕ್ ಗಳಿಕೆಯಲ್ಲಿ ವಿಶ್ವವಿದ್ಯಾಲಯಕ್ಕೆ...