ಓರ್ವ

ದಾವಣಗೆರೆ ಪಿಜೆ ಬಡಾವಣೆ ಯಲ್ಲಿ ವೈಶ್ಯಾವಾಟಿಕೆ.! ಓರ್ವ ಮಹಿಳೆ ಪೋಲೀಸರ ವಶಕ್ಕೆ

ದಾವಣಗೆರೆ: ಬುದ್ದಿವಂತರು, ಹೆಚ್ಚು ಹಣ ವುಳ್ಳವರೇ ವಾಸಿಸುವ ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತಿರುವ ದಾವಣಗೆರೆಯ ಪ್ರಿನ್ಸ್ ಜಯಚಾಮರಾಜೇಂದ್ರ ಬಡಾವಣೆ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಗಳಿಗೆ ಹೆಸರುವಾಸಿಯಾಗಿತ್ತು....

ತುಂಗಭದ್ರಾ ನದಿಯಲ್ಲಿ ಎತ್ತುಗಳ ಮೈ ತೊಳೆಯುವಾಗ ನೀರುಪಾಲು: ಮೃತ ಮೂವರಲ್ಲಿ ಓರ್ವ ಶವ ಪತ್ತೆ

ಹೊನ್ನಾಳಿ : ತಾಲೂಕಿನ ಹಿರೇಗೋಣಿಗೆರೆ ಗ್ರಾಮದ ತುಂಗಭದ್ರಾ ನದಿಯಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದ ಮೂವರು ಯುವಕರು ನೀರು ಪಾಲಾಗಿದ್ದರು ಮೃತ ಮೂವರಲ್ಲಿ ಓರ್ವನ ಶವ ಮಾತ್ರ...

ಚನ್ನಗಿರಿಯಲ್ಲಿ ಕಾಡಾನೆ ದಾಳಿ .! ಓರ್ವ ಯುವತಿ ಸಾವು

ದಾವಣಗೆರೆ: ಜಮೀನಿನಲ್ಲಿ 16 ವರ್ಷದ ಬಾಲಕಿ ಮೇಲೆ ಕಾಡಾನೆ ದಾಳಿಯಿಂದ 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೋಮ್ಲಾಪುರ,...

ಖಾಸಗಿ ಬಸ್ ಪಲ್ಟಿ ಓರ್ವ ಗಂಭೀರ.! ಚಾಲಕನ ವೇಗಕ್ಕೆ ಪ್ರಯಾಣಿಕರ ಪರದಾಟ

ದಾವಣಗೆರೆ: ದಾವಣಗೆರೆ ಸಮೀಪ ಬೇತೂರು ರಸ್ತೆಯ ರಾಜಕಾಲುವೆ ಬಳಿ ಖಾಸಗಿ ಬಸ್ ಪಲ್ಟಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಚಳ್ಳಕೆರೆ ಯಿಂದ ಶಿವಮೊಗ್ಗ ನಡುವೆ ಚಲಿಸುವ ಲಕ್ಷ್ಮಿ...

ದಾವಣಗೆರೆ ಜಿಲ್ಲೆಯಲ್ಲಿ ಇಂದು 25 ಕೊವಿಡ್ ಸೊಂಕಿತರು ಪತ್ತೆ.! 55 ವರ್ಷದ ಓರ್ವ ವ್ಯಕ್ತಿ ಸಾವು

ದಾವಣಗೆರೆ: ಜಿಲ್ಲೆಯಲ್ಲಿ ಇಂದು 25 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಹಾಗೂ ಓರ್ವ ಹರಪನಹಳ್ಳಿ ಜಿಲ್ಲೆಯ ಓರ್ವ ವ್ಯಕ್ತಿ ಸಾವು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ....

ಹೊನ್ನಾಳಿಯಲ್ಲಿ ಗಾಂಜಾ ವಶ: ಓರ್ವ ಆರೋಪಿ ಬಂಧನ

ದಾವಣಗೆರೆ: ಹೊನ್ನಾಳಿ ತಾಲ್ಲೂಕು, ಹನಗವಾಡಿ ಗ್ರಾಮದ ಮನೆಯೊಂದರಲ್ಲಿ ಇರಿಸಲಾಗಿದ್ದ ಒಣ ಗಾಂಜಾ ಹಾಗೂ ಆರೋಪಿ ಮನೆಯ ಕೈತೋಟದಲ್ಲಿ ಬೆಳೆಯಲಾಗಿದ್ದ ಹಸಿ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಪತ್ತೆಹಚ್ಚಿದ್ದು,...

ದಾವಣಗೆರೆಯಲ್ಲಿ ಓರ್ವ ಪುರುಷ ಕೊವಿಡ್ ಗೆ ಬಲಿ.! 157 ಜನರಿಗೆ ಕೊರೊನಾ ಸೊಂಕು

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಫೆ. ಮೂರರಂದು ರಂದು ಓರ್ವ ಪುರುಷ ಕೊವಿಡ್ ಗೆ ಸಾವನ್ನಪ್ಪಿದ್ದಾರೆ. 157 ಮಂದಿಗೆ‌ ಇಂದು ಕೊರೊನಾ ದೃಡಪಟ್ಟಿದ್ದು ಪ್ರತಿ ದಿನ ಕೊವಿಡ್ ಪ್ರಕರಣಗಳ...

error: Content is protected !!