ನೇರ ಪಾವತಿ ಪೌರಕಾರ್ಮಿಕರನ್ನ ಏಕಕಾಲದಲ್ಲಿ ಕಾಯಂ ಗೊಳಿಸಬೇಕೆಂದು ಆಗ್ರಹ
ದಾವಣಗೆರೆ: ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಗರಸಭೆ ಕಾರ್ಯನಿರ್ವಹಿಸುತ್ತಿರುವ ನೇರ ಪಾವತಿ ಪೌರಕಾರ್ಮಿಕರನ್ನ ಏಕಕಾಲದಲ್ಲಿ ಕಾಯಂಗೊಳಿಸಬೇಕು ಹಾಗೂ ಇನ್ನೂ ಇತರೆ ಗುತ್ತಿಗೆ ಪದ್ಧತಿಯಲ್ಲಿ ಕಾರ್ಯನಿರ್ಸುತ್ತಿರುವ ಕಾರ್ಮಿಕರನ್ನು ಸಹ...