ನಿರೀಕ್ಷೆ

ಉತ್ತಮ ಮಳೆ: ರಾಜ್ಯದಲ್ಲಿ ಶೇ 100 ರಷ್ಟು ಬಿತ್ತನೆಯಾಗುವ ನಿರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು,ಬಿತ್ತನೆ ಚುರುಕಾಗಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಶೇ 100 ರಷ್ಟು ಬಿತ್ತನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕಾರ್ಗಿಲ್ ವಿಜಯ...

ಸಚಿವರಾಗಿ ಎಸ್.ಎಸ್.ಎಂ ಪ್ರಮಾಣವಚನ… ಜಿಲ್ಲೆಯ ಬಡವರು,ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿದ ನಿರೀಕ್ಷೆ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸಂಪುಟದಲ್ಲಿ ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎಸ್ ಮಲ್ಲಿಕಾರ್ಜುನ್ ತಮ್ಮ ರಾಜಕೀಯ ಅಜ್ಞಾತವಾಸದಿಂದ ಮರಳಿದ್ದು, ಇದರಿಂದ...

ಶಿವಗಂಗೋತ್ರಿಯಲ್ಲಿ ಮತ ಎಣಿಕೆಗೆ ಸಿದ್ದತೆ ಹೇಗಿದೆ ಗೊತ್ತಾ.? ಮಧ್ಯಾಹ್ನದ ವೇಳೆಗೆ ನಿಚ್ಚಳ ಫಲಿತಾಂಶ ನಿರೀಕ್ಷೆ- ಶಿವಾನಂದ ಕಾಪಶಿ

ದಾವಣಗೆರೆ: ವಿಧಾನಸಭೆಗೆ ಮೇ 10 ರಂದು ನಡೆದ ಚುನಾವಣೆಯ ಮತ ಎಣಿಕೆಯು ಮೇ 13 ರಂದು ಬೆಳಗ್ಗೆ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಇದಕ್ಕೆ...

ರಾಜ್ಯದಲ್ಲಿ 75,393.57 ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

ಬೆಂಗಳೂರು: ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ (ಎಸ್‌ಎಚ್‌ಎಲ್‌ಸಿಸಿ) 61ನೇ ಸಭೆಯಲ್ಲಿ ಒಟ್ಟು 75,393.57 ಕೋಟಿ ರೂ. ಮೊತ್ತದ ಹೂಡಿಕೆಯ 18 ಯೋಜನೆಗಳಿಗೆ ಅನುಮೋದನೆ ನೀಡಿದೆ....

25ರಂದು ಬಿಜೆಪಿ ಯುವ ಮೋರ್ಚಾ  ಸಮಾವೇಶ 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ

ದಾವಣಗೆರೆ: ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಪಕ್ಕದಲ್ಲಿರುವ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶ ನಡೆಯಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಶುಕ್ರವಾರ ಪತ್ರಕರ್ತರಿಗೆ ಈ...

ಕೇಂದ್ರ ಸರ್ಕಾರ ಮಂಡಿಸಿರುವ  ಬಜೆಟ್ ಜನಸಾಮಾನ್ಯರ ನಿರೀಕ್ಷೆಯನ್ನು ಹುಸಿಗೊಳಿಸಿದೆ. 

ಚಿತ್ರದುರ್ಗ:  ದೇಶದ ಯುವಕರಿಗೆ ಉದ್ಯೋಗ ಹಾಗೂಬಡತನ ನಿರ್ಮೂಲನೆಗೆ ಅನುಕೂಲಕರವಾದಂತಹ ಯಾವುದೇ ಯೋಜನೆ  ನೀಡಿಲ್ಲ. ಪೆಟ್ರೋಲ್,ಡಿಸೇಲ್ ,ಗ್ಯಾಸ್ ಹಾಗೂ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಅವುಗಳ ಮೇಲೆ ಹೇರಿರುವ ಮತ್ತಷ್ಟು ಸೆಸ್ಗಳು ಜೊತೆಗೆ ಕೃಷಿ ಮತ್ತು ಕೃಷಿಗೆ ಬಳಸುವ ರಸಗೊಬ್ಬರದ ಮೇಲಿನ ಸೆಸ್ ಹೆಚ್ಚಳದಿಂದ ದೇಶದ ರೈತರಿಗೆ ಶಾಕ್ ನೀಡಿದ್ದಾರೆ. ಹೀಗೆಎಲ್ಲಾ ವಲಯದಲ್ಲೂ ಹೆಚ್ಚಿನ ಸೆಸ್ ಹೊರೆಯಾಗಿದ್ದು ಯಾವುದೇ ರೀತಿಯ ಮುನ್ನೋಟ ಹಾಗೂ ಜನ ಸಾಮಾನ್ಯರಿಗೆಅನುಕೂಲಕರವಾಗುವಂತಹ ಯಾವುದೇ ಸಿಹಿಸುದ್ದಿಯನ್ನೊಳಗೊಳ್ಳದ ಬಜೆಟ್ ಜನರ ನಿರೀಕ್ಷೆ ಹುಸಿಗೊಳಿಸಿರುವುದಂತೂ ನಿಜ. ಇನ್ನೂ ಕರ್ನಾಟಕದ ಪಾಲಿಗಂತೂ ನಿರಾಶೆಯ ಬಜೆಟ್ ಆಗಿದ್ದು , ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ರೂಮೀಸಲಿಟ್ಟಿರುವುದು ಕೇವಲ ಮಿಸಲಾಗಿದ್ದರೆ ಈಗದು ಅದು ಬಳಕೆಯಾಗಬೇಕು. ಈ ಹಿಂದಿನ ಹಲವು ರೈಲ್ವೇ ಹಾಗೂ ನಿರಾವರಿಯೋಜನೆಗಳಿಗೆ ಮೀಸಲಿಟ್ಟಿದ್ದ ಹಣ ಒಂದು ರೂಪಾಯಿಯೂ ಬಳಕೆಯಾಗಿಲ್ಲ. ವೈದ್ಯಕೀಯ ಉಪಕರಣಗಳು ಮತ್ತು ವಸ್ತುಗಳ ಬೆಲೆಯೇರಿಕೆ ಮಾಡಿರುವುದು ದುರದೃಷ್ಟಕರ. ಒಟ್ಟಾರೆಯಾಗಿ ಈ ಬಜೆಟ್ಜನಸಾಮಾನ್ಯರಿಗೆ ನಿರಾಶಾದಾಯಕವಾದದ್ದಂತೂ ಸತ್ಯ. ಪ್ರಕಾಶ್ ರಾಮಾನಾಯ್ಕ್.,ಜಿಲ್ಲಾಧ್ಯಕ್ಷರು. ಮಾಹಿತಿ ತಂತ್ರಜ್ಞಾನ ವಿಭಾಗ,ಜಿಲ್ಲಾ ಕಾಂಗ್ರೆಸ್ ಸಮಿತಿ,ಚಿತ್ರದುರ್ಗ.

ರೈಲ್ವೆ ಬಜೆಟ್ ಒಂದು.! ನಿರೀಕ್ಷೆಗಳು ಹಲವಾರು.! ದಾವಣಗೆರೆಗೆ ರೈಲ್ವೆ ನಿರೀಕ್ಷೆ ಏನು.?

ದಾವಣಗೆರೆ: ಕೇಂದ್ರೀಯ ಹಣಕಾಸು ಮಂತ್ರಿಗಳಾದ  ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಹಣಕಾಸು ಹಾಗು ರೈಲ್ವೆ ಬಜೆಟ್  ಒಂದೇ ಜೊತೆಗೆ , ಫೆಬ್ರವರಿ 1 ರಂದು , ಮಂಡಿಸಲಿದಾರೆ  ,...

ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! ಎಸ್.ಎಫ್.ಸಿ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಕಾರ್ಯಕ್ರಮಗಳ ನಿರೀಕ್ಷೆ ಏನು ಗೊತ್ತಾ?

ದಾವಣಗೆರೆ : ಸದರಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರಡಿ ಒಟ್ಟು ರೂ. 237.00 ಲಕ್ಷಗಳ ಅನುದಾನ ನಿರೀಕ್ಷಿಸಲಾಗಿದೆ. ಸ್ವಚ್ಛ್ ಭಾರತ್ ಅಭಿಯಾನ-ಎಸ್.ಡಬ್ಲೂ.ಎಂ...

ಈ ಕೋಣಕ್ಕೆ 1.50 ಕೋಟಿ ಬೆಲೆ ನಿರೀಕ್ಷೆ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಇಲ್ಲಿನ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ವಿಲಾಸ ಗಣಪತಿ ನಾಯಿಕ ಕುಟುಂಬದವರು ಸಾಕಿರುವ ಕೋಣ ಬರೋಬ್ಬರಿ ಒಂದೂವರೆ ಟನ್ ತೂಗುತ್ತಾನೆ. ಅಷ್ಟೇಅಲ್ಲದೆ ಈ...

ರಾಜ್ಯ ಬಜೆಟ್ ಜಿಲ್ಲೆಗೆ ನಿರಾಶಾದಾಯಕ…. ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆಗಳು ಪ್ರಾರಂಭವಾಗಬಹುದು ಎಂಬ ನಿರೀಕ್ಷೆ ಹುಸಿ.

ವಿಮಾನನಿಲ್ದಾಣ ಎಂದು ಹೇಳಲಾಗುತ್ತಿದೆಯಾದರೂ ಇದು ದೀರ್ಘಾವಧಿಯ ಯೋಜನೆಯಾಗಿದ್ದು, ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂವು ಎಂಬಂಥ ಇದೆ ಈ ಯೋಜನೆ. ರೈತರ ಫಲವತ್ತಾದ ಭೂಮಿ ಒತ್ತಾಯಪೂರ್ವಕವಾಗಿ...

ಇಷ್ಟರಲ್ಲಿಯೇ ಸಂಪುಟ ವಿಸ್ತರಣೆ ಆಗಲಿದೆ ಎಂಬ ನಿರೀಕ್ಷೆ ಇದೆ – ಸುಳಿವು ನೀಡಿದ ಬಿ ಎಸ್ ವೈ

ದಾವಣಗೆರೆ: ಸಿದ್ದು ಸೊಕ್ಕಿಗೆ, ಧಿಮಾಕಿನ ಮಾತಿಗೆ ಚುನಾವಣಾ ಫಲಿತಾಂಶ ಉತ್ತರ ನೀಡಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕುಟುಕಿದರು. ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ...

error: Content is protected !!