ರೈಲ್ವೆ ಬಜೆಟ್ ಒಂದು.! ನಿರೀಕ್ಷೆಗಳು ಹಲವಾರು.! ದಾವಣಗೆರೆಗೆ ರೈಲ್ವೆ ನಿರೀಕ್ಷೆ ಏನು.?

ದಾವಣಗೆರೆ: ಕೇಂದ್ರೀಯ ಹಣಕಾಸು ಮಂತ್ರಿಗಳಾದ  ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಹಣಕಾಸು ಹಾಗು ರೈಲ್ವೆ ಬಜೆಟ್  ಒಂದೇ ಜೊತೆಗೆ , ಫೆಬ್ರವರಿ 1 ರಂದು , ಮಂಡಿಸಲಿದಾರೆ  , ಬೇರೆ ಬೇರೆ ಜಿಲ್ಲೆ ಗಳಂತೆ ನಮ್ಮ ಜಿಲ್ಲೆಗೂ ಈ ಬಜೆಟ್ ನಲ್ಲಿ ಹಲವರು ನಿರೀಕ್ಷೆಗಳಿವೆ.

ಚಿಕಜಾಜುರ್ – ಹುಬ್ಬಳಿ ರೈಲು ಮಾರ್ಗದಲ್ಲಿ –  ವಿದ್ಯುದೀಕರಣ  ಕಾಮಗಾರಿ ಆದಷ್ಟು  ಬೇಗ ಮುಗಿಸಬೇಕು ಹಾಗು ವಂದೇ ಭಾರತ ರೈಲು ಬೆಳಗಾವಿ – ಬೆಂಗಳೂರು ಮದ್ಯ ಓಡಿಸಬೇಕು

ದಾವಣಗೆರೆ ರೈಲು ನಿಲ್ದಾಣದ ಅಭಿವೃದಿಗೆ 20 Crores ಮೀಸಲಿಡಬೇಕು

ದಾವಣಗೆರೆ ರೈಲು ನಿಲ್ದಾಣದಲ್ಲಿ – ಒಂದು ರೈಲ್ವೆ ಮ್ಯೂಸಿಯುಮ್ ಸ್ಥಾಪಿಸಬೇಕು

ತುಮಕೂರು ಚಿತ್ರದುರ್ಗ ದಾವಣಗೆರೆ ನೇರ ರೈಲು ಮಾರ್ಗ ಕಾಮಗರಿಯನು  ಆದಷ್ಟು ಬೇಗ ಪ್ರಾರಂಬಿಸಬೇಕು

ಹುಬ್ಬಳಿ – ಮೈಸೂರು ಮದ್ಯೆ –  ದಾವಣಗೆರೆ , ಹಾಸನ್ ಮಾರ್ಗವಾಗಿ ಇಂಟರ್ಸಿಟಿ ರೈಲು ಓಡಿಸಬೇಕು

ಕರ್ನಾಟಕ ಸಂಪರ್ಕ ಕ್ರಾಂತಿ ರೈಲನು ಪ್ರತಿದಿನ  ಓಡಿಸುವುದು ( ವಯಾ ದಾವಣಗೆರೆ  , ಹುಬ್ಬಳಿ , ಪುಣೆ  ಮಾರ್ಗವಾಗಿ

ಬೆಂಗಳೂರು ಗಾಂಧಿದಂ ರೈಲು ಗಾಡಿ ಯನು ಭುಜ್ ರವರೆಗೆ ವಿಸ್ತರಿಸಬೇಕು ಹಾಗು ಅದನು ವಾರಕೆ 3 ಸಲ ಓಡಿಸಬೇಕು , ಹುಬ್ಬಳಿ ಕೊಚುವೆಲಿ ರೈಲನು ವಾರಕೆ 4 ಬಾರಿ ಓಡಿಸಬೇಕು ,

ವೈಶ್ನೋದೇವಿ ( ಕಾತ್ರ )   ಇಂದ ಬೆಂಗಳೂರಿಗೆ ( ಹುಬ್ಬಳಿ , ದಾವಣಗೆರೆ ಮಾರ್ಗವಾಗಿ ) ಒಂದು ರೈಲು ಗಾಡಿ ಓಡಿಸಬೇಕು

ಯೆಶ್ವಂತಪುರ – ಚಂಡಿಗಡ  ಸಂಪರ್ಕಕ್ರಾಂತಿ ರೈಲನು  ಜಮ್ಮು ತವಿ  ರವರೆಗೆ ವಿಸ್ತರಿಸಬೇಕು

ಅವಳಿ ನಗರಗಳಾದ ಹುಬ್ಬಳಿ – ಧಾರವಾಡ್ , ದಾವಣಗೆರೆ – ಹರಿಹರನಲ್ಲಿ  ದೇಮು ( ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ) ರೈಲುಗಳನು ಜನದಟ್ಟನೆ ಕಡಿಮೆ ಗಳಿಸಲು ಓಡಿಸಬೇಕು.

ಮಿರಜ್ – ಮಂಗಳೂರು  ಮಹಾಲಕ್ಷ್ಮಿ ಎಕ್ಸ್ಪ್ರೆಸ್  ರೈಲು ,  ಈ ರೈಲ್ವೆ ಬಜೆಟ್ ನಲ್ಲಿ ಘೋಸಿಸಬೇಕು

ಹರಿಹರ ಅಥವಾ A V C ರೈಲು ನಿಲ್ದಾಣ ದಲ್ಲಿ , ಶಿವಮೊಗ್ಗ ಹತ್ತಿರ ಕೊತ್ತನೂರುನಲ್ಲಿ ನಿರ್ಮಾಣವಾಗುತ್ತಿರುವ ಟರ್ಮಿನಲ್ ಸ್ಟೇಷನ್  ಹಾಗು ಕೋಚಿಂಗ್ ಡಿಪೊ ಮಾದರಿಯಲ್ಲಿ ಹರಿಹರ ಅಥವಾ A V C ದಲ್ಲಿ –  ಟರ್ಮಿನಲ್ ಸ್ಟೇಷನ್ ,  ಕೋಚಿಂಗ್ ಡಿಪೊ ಹಾಗು ಪಿತ ಲೈನ್ ನಿರ್ಮಿಸಬೇಕು ( ಇದರಿಂದ ದಾವಣಗೆರೆ ಇಂದ ಹಲವು ಕಡೆ ಸಾಕ್ಷ್ಟು ರೈಲು ಗಳನು ಓಡಿಸಬಹುದು )

ದಾವಣಗೆರೆ ರೈಲು ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ಗಾಡಿ ಗಳ ನಿಲ್ದಾಣದ ಸಮಯ 5 ನಿಮಿಷ ಹೆಚಿಸುವುದು

ಬೆಂಗಳೂರು  –  ಪುಣೆ  ಮದ್ಯೆ ರಾತ್ರಿ ಸಮಯದಲಿ ಪ್ರಯಾಣಿಕರ ದಟ್ಟನೆ ಕಡಿಮೆ ಮಾಡಲು  ಒಂದು ರೈಲು ಗಾಡಿಯನು ಪ್ರತಿದಿನ  ಓಡಿಸಬೇಕು.

ಬಳ್ಳಾರಿ –  ಹರಿಹರ DEMU ರೈಲನು ಚಿಕಮಗಳುರು ವರೆಗೆ ವಿಸ್ತರಿಸಬೇಕು .

ಬೆಂಗಳೂರು – ವೈಷ್ಣೋದೇವಿ ( ಕತ್ರ )  ಎಕ್ಸ್ಪ್ರೆಸ್ ರೈಲನು ವಾರಕೆ 2 ಸರಿ ದಾವಣಗೆರೆ ಹುಬ್ಬಳ್ಳಿ ಹಾಗು ಬೆಳಗಾವಿ ಮಾರ್ಗವಾಗಿ ಓಡಿಸಬೇಕು.

ಬೆಂಗಳೂರು  – ಅಜ್ಮೇರ್ , ಬೆಂಗಳೂರು – ಜೋಧ್ಪುರ್ ಎಕ್ಸ್ಪ್ರೆಸ್ ರೈಲನು ವಾರಕ್ಕೆ 4 ಸರಿ ಓಡಿಸಬೇಕು,

ಹಾಗು ಹುಬ್ಬಳ್ಳಿ –  ಚೆನ್ನೈ ರೈಲನು ವಾರಕ್ಕೆ 3  ಸರಿ ಓಡಿಸಬೇಕು.

ದಾವಣಗೆರೆ  ರೈಲು  ನಿಲ್ದಾಣದ  ಅಭಿವ್ರಿಧಿ ಹೆಚಿಸುವುದು.

ನೈರುತ್ಯರೈಲ್ವೆ ವಲಯ ಪ್ರಯಾಣಿಕರ ಸಂಘ ( ರೀ )

ದಾವಣಗೆರೆ

Leave a Reply

Your email address will not be published. Required fields are marked *

error: Content is protected !!