ಪೂಜೆ

Farmer : ಮಣ್ಣೆತ್ತಿನ ಅಮವಾಸ್ಯೆ : ರೈತನ ಬೆನ್ನೆಲುಬಾದ ಎತ್ತುಗಳ ಅದ್ದೂರಿ ಪೂಜೆ

ದಾವಣಗೆರೆ : ಸುಗ್ಗಿಕಾಲದ ಆರಂಭವೆಂದೇ ಆಶಿಸುವ, ಮಳೆರಾಯ ಭೂತಾಯಿ ಮಡಿಲನ್ನು ತಂಪಿಸುವ, ಈ ಕಾಲಾರಂಭದಲ್ಲಿ ಬರುವ ಈ ಮಣ್ಣೆತ್ತಿನ ಅಮಾವಾಸ್ಯೆ, ಎಲ್ಲಾ ಅಮಾವಾಸ್ಯೆಗಳಿಗಿಂತ ವಿಶೇಷವಾದ ಸ್ಥಾನ ಪಡೆದಿದೆ....

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ; ಜವಹಾರ್ ಬಾಲ್  ಮಂಚ್ ನಿಂದ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ

ದಾವಣಗೆರೆ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿ, ಮೇ.20 ರ ಇಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲಾ ಜವಾಹರ್...

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ, ವಿಶೇಷ ಪೂಜೆ ಸಲ್ಲಿಕೆ.

ಮೈಸೂರು :ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು ಅಬ್ಬರ ಪ್ರಚಾರದ ಭರಾಟೆ ಜೋರಾಗಿದೆ. ಈ ಮಧ್ಯೆ ಪ್ರಚಾರಕ್ಕೆ ತೆರಳುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ...

ಬಸಾಪುರದಲ್ಲಿ ಸಿಸಿ ಡ್ರೈನೇಜ್ ಕಾಮಗಾರಿಗೆ ಗುದ್ದಲಿ ಪೂಜೆ.

ದಾವಣಗೆರೆ :ದಾವಣಗೆರೆ ಮಹಾನಗರ ಪಾಲಿಕೆಯ 21 ನೇ ವಾರ್ಡ್ ಬಸಾಪುರದ ದಲಿತ ಕೇರಿಯಲ್ಲಿ 10 ಲಕ್ಷ ಮೊತ್ತದ ಸಿಸಿ ಡ್ರೈನೇಜ್ ಕಾಮಗಾರಿಗೆ ಪಾಲಿಕೆ ಸದಸ್ಯೆ ಶ್ರೀಮತಿ ಶಿವಲೀಲಾ...

ತಾಯಿಗೆ ಮನಸ್ಸಿನಲ್ಲಿ ಗರ್ಭಗುಡಿಯೊಂದನ್ನು ಕಟ್ಟಿದ್ದಾರೆ ಎಸ್ ಪಿ ರಿಷ್ಯಂತ್.! ಆ ಗುಡಿಯಲ್ಲಿ ಅಮ್ಮನಿಗೆ ನಿತ್ಯ ಪೂಜೆ

ದಾವಣಗೆರೆ:  ಅಮ್ಮ... ನನ್ನಮ್ಮ... ನನಗೆ ನೀನೆ ಜಗವಮ್ಮ.. ಅಮ್ಮನೊಂದಿಗೆ ಕಳೆದ ಕ್ಷಣಗಳು ಹೇಗಿತ್ತು ಎಂಬುದನ್ನು ನೀವೇ ಓದಿ. ಅಮ್ಮ....ಎಂದರೆ ಪ್ರಕೃತಿ ಮಾತೆ...ಇಡೀ ಪ್ರಕೃತಿ ಹೇಗೆ ತನ್ನ ಮಡಿಲಿನಲ್ಲಿ...

ಫೆಬ್ರವರಿ 16 ಕ್ಕೆ ರಥೋತ್ಸವ ಹಿನ್ನೆಲೆ,ಗುರುಕೊಟ್ಟೂರೇಶ್ವರ ರಥದ ಗಡ್ಡೆಗೆ ಪೂಜೆ

ಕೊಟ್ಟೂರು: ಐತಿಹಾಸಿಕ ವಿಜಯನಗರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಕೊಟ್ಟೂರಿನಲ್ಲಿ ಪವಾಡಪುರುಷ ಶ್ರೀಗುರು ಕೊಟ್ಟೂರೇಶ್ವರರ ರಥೋತ್ಸವ ಫೆಬ್ರವರಿ 16 ರಂದು ಜರುಗಲಿದೆ. ಇಂದು ಸಂಜೆ ವಿಜಯನಗರ ಜಿಲ್ಲೆಯ...

ಫೆ. 8,ರಿಂದ ಜಾತ್ರೆ, ಹಂದರಕಂಬಕ್ಕೆ ಪೂಜೆ ಸಲ್ಲಿಸಿದ ಪ್ರಸನ್ನಾನಂದ ಶ್ರೀ ರಾಷ್ಟ್ರಪತಿಗೆ ಆಹ್ವಾನ

ಹರಿಹರ: ಫೆಬ್ರವರಿ 8 ಮತ್ತು 9 ರಂದು ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ 5ನೇ ವರ್ಷದ ಜಾತ್ರೆಯ ವೇದಿಕೆ ಹಾಗೂ ಮಹಾಮಂಟಪ ನಿರ್ಮಾಣಕ್ಕೆ ಶ್ರೀ ವಾಲ್ಮೀಕಿ...

ಮಕರಜ್ಯೋತಿ ಪೂಜೆ, ಅನ್ನಸಂತರ್ಪಣೆ ಇಂದು

ದಾವಣಗೆರೆ: ನಗರದ ಪಿ.ಬಿ.ರಸ್ತೆಯ ಬೀರಲೀಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿಯ ಭಕ್ತವೃಂದ ಮಂಡಳಿ ವತಿಯಿಂದ ಜ.೧೪ರ ಇಂದು ಮಕರ ಜ್ಯೋತಿ ಪೂಜೆ ಹಾಗೂ ಅನ್ನಸಂತರ್ಪಣೆ...

ಬಳ್ಳಾರಿಯಲ್ಲಿ ಶ್ರೀ ಶೈಲ ಜಗದ್ಗುರುಗಳ ಪಾದ ಪೂಜೆ ನೆರವೇರಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

  ನಮ್ಮ ಸ್ವಗೃಹಕ್ಕೆ ಆಗಮಿಸಿ ಆಶೀರ್ವದಿಸಿದ ಶ್ರೀ ಶ್ರೀ ಶ್ರೀ ಶ್ರೀಶೈಲ ಜಗದ್ಗುರುಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು - ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ: ಮಾಜಿ ಸಚಿವ...

ಉಕ್ರೇನ್‌ನಲ್ಲಿ ಸಾವನ್ನಪ್ಪಿದ ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ: ಸಂಬಂಧಿಕರ ಆಕ್ರಂದನ

ಹಾವೇರಿ : ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಸಾವನ್ನಪ್ಪಿದ್ದ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವನ್ನ ಇಂದು ವೀರಶೈವ ಸಂಪ್ರದಾಯದ ವಿಧಿವಿಧಾನದಂತೆ ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳನ್ನ ನೆರವೇರಿಸಿದರು....

ತಮಿಳುನಾಡಿನ ಈರೋಡ್ ನಲ್ಲಿ ಬಸವ ಸಭಾಭವನದ ಭೂಮಿ ಪೂಜೆ ನೆರವೇರಿಸಿದ ಶಾಮನೂರು ಶಿವಶಂಕರಪ್ಪ

ತಮಿಳುನಾಡು: ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ತಾಳವಾಡಿ ನಗರದಲ್ಲಿ ಯಲ್ಲಿ ಬಸವ ಸಮಿತಿ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆ ಇವರ...

error: Content is protected !!