ಮಹಾನಗರ ಪಾಲಿಕೆ

ಮಹಾನಗರ ಪಾಲಿಕೆಯ ಬ್ರಷ್ಟ ದ್ವಿತೀಯ ದರ್ಜೆ ಸಹಾಯಕ ಪಾಲಾನಾಯ್ಕ ಸಸ್ಪೆಂಡ್

ದಾವಣಗೆರೆ : ಮಹಾನಗರ ಪಾಲಿಕೆ ಕಂದಾಯ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಜಿ. ಪಾಲಾನಾಯ್ಕ ಅವರನ್ನು ಅಮಾನತುಗೊಳಿಸಿ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ ಆದೇಶಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ...

ಮಹಾನಗರ ಪಾಲಿಕೆಯಲ್ಲಿ ನಿರುಪಯುಕ್ತ ಶೌಚಾಲಯ ಸಾರ್ವಜನಿಕರ ಪದರಾಟ: ಸ್ಮಾರ್ಟ್ ನಗರಕ್ಕೆ ಕಪ್ಪುಚುಕ್ಕೆ

ದಾವಣಗೆರೆ: ಸಾವಿರಾರು ಕೋಟಿ ರೂ. ಖರ್ಚು ಮಾಡಿ ದಾವಣಗೆರೆಯನ್ನು ಸ್ಮಾರ್ಟ್ ಮಾಡಲು ಹೊರಟ ಮಹಾನಗರ ಪಾಲಿಕೆಯೇ ಸ್ಮಾರ್ಚ್ ಆಗುತ್ತಿಲ್ಲ. ಮಹಾನಗರ ಪಾಲಿಕೆಯ ಹೊರ ಭಾಗದಲ್ಲಿರುವ ಶೌಚಾಲಯಗಳಿಗೆ ಬೀಗ...

ದಾವಣಗೆರೆ ಮೇಯರ್ ಗದ್ದುಗೆ ವ್ಯಾಮೋಹಕ್ಕೆ ಅಂಕುಶ.! ಶಾಸಕರ ಪುತ್ರಿಗಾಗಿ ಮೇಯರ್ ಮೀಸಲಾತಿ ಗುದ್ದಾಟದಿಂದ ‘ಕೈ’ ಮೇಲು.!

ದಾವಣಗೆರೆ: ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್‌ಗಳ (ಚುನಾವಣೆ) (ತಿದ್ದುಪಡಿ) 2020 ರ ಮಾರ್ಗಸೂಚಿಗಳ ಅಡಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಇಪ್ಪತ್ನಾಲ್ಕನೇ (24) ಅವಧಿಗೆ ವಿವಿಧ ಮಿಸಲಾತಿ ವರ್ಗಗಳಿಗೆ...

ಮಹಾನಗರ ಪಾಲಿಕೆಗಳ 24 ನೇ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟ

ಬೆಂಗಳೂರು: ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್‌ಗಳ (ಚುನಾವಣೆ) (ತಿದ್ದುಪಡಿ) 2020 ರ ಮಾರ್ಗಸೂಚಿಗಳ ಅಡಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಇಪ್ಪತ್ನಾಲ್ಕನೇ (24) ಅವಧಿಗೆ ವಿವಿಧ ಮಿಸಲಾತಿ ವರ್ಗಗಳಿಗೆ...

ಆರೋಗ್ಯವಾಗಿರುವ ನನ್ನನ್ನು ಸಾಯಿಸಲಾಗುತ್ತಿದೆ ಕಾಪಾಡಿ.! ಸಿಸಿ ರಸ್ತೆಯ ನರಕಯಾತನೆಯನ್ನ ಕೇಳೊರು ಯಾರು.?

  ದಾವಣಗೆರೆ: ದಾವಣಗೆರೆ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮೂಲಭೂತ ಸೌಲಭ್ಯಗಳ ಕೊರತೆ ಎಷ್ಟು ಪ್ರಯತ್ನಿಸಿದರೂ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ದೂರು ಸಾಮಾನ್ಯವಾಗಿದೆ. ನಗರದ ಅನೇಕ ಕಡೆಗಳಲ್ಲಿ...

ದಾವಣಗೆರೆ ಮಹಾನಗರ ಪಾಲಿಕೆ! ಪೌರಕಾರ್ಮಿಕರಿಗೆ ಬೀಳ್ಕೊಡುಗೆ

ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಅನೇಕ ವರ್ಷಗಳಿಂದ ಪೌರ ಕಾರ್ಮಿಕರಾಗಿ ದಾವಣಗೆರೆ ನಗರ ಸ್ವಚ್ಛತೆಯ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಪೌರಕಾರ್ಮಿಕರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಪೌರಕಾರ್ಮಿಕರಿಗೆ ಕಾರ್ಮಿಕರಿಗೆ...

ದಾವಣಗೆರೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ!ಮಹಾನಗರ ಪಾಲಿಕೆಯಿಂದ ನೋಟಿಸ್!

ದಾವಣಗೆರೆ: ಕೆಎಂಸಿ ಕಾಯ್ದೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಅನಧಿಕೃತ ಕಟ್ಟಡ (Unofficial Building,) ನಿರ್ಮಿಸಿರುವ ವ್ಯಕ್ತಿಯೊಬ್ಬರಿಗೆ ದಾವಣಗೆರೆ ಮಹಾನಗರ ಪಾಲಿಕೆ (Metropolitan Policy) ಸಹಾಯಕ ಕಾರ್ಯಪಾಲಕ ಅಭಿಯಂತರರು...

ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! ಎಸ್.ಎಫ್.ಸಿ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಕಾರ್ಯಕ್ರಮಗಳ ನಿರೀಕ್ಷೆ ಏನು ಗೊತ್ತಾ?

ದಾವಣಗೆರೆ : ಸದರಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರಡಿ ಒಟ್ಟು ರೂ. 237.00 ಲಕ್ಷಗಳ ಅನುದಾನ ನಿರೀಕ್ಷಿಸಲಾಗಿದೆ. ಸ್ವಚ್ಛ್ ಭಾರತ್ ಅಭಿಯಾನ-ಎಸ್.ಡಬ್ಲೂ.ಎಂ...

ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! ಸ್ವಂತ ಆದಾಯದ ಮೂಲಗಳ ಗುರಿ ಎಷ್ಟು ಗೊತ್ತಾ?

ದಾವಣಗೆರೆ: ಮಹಾನಗರ ಪಾಲಿಕೆಗೆ ಆಸ್ತಿತೆರಿಗೆ, ನೀರಿನ ಕಂದಾಯ, ಕಟ್ಟಡ ಪರವಾನಿಗೆ, ಮಳಿಗೆಗಳ ಬಾಡಿಗೆ, ನೆಲಬಾಡಿಗೆ, ಉದ್ದಿಮೆ ಪರವಾನಿಗೆ ಇತ್ಯಾದಿ ಸ್ವಂತ ಮೂಲಗಳಿಂದ ಸಂಗ್ರಹಿಸಲಾಗುವ ಆದಾಯಗಳು ಕೆಳಕಂಡ0ತೆ ಅಂದಾಜಿಸಲಾಗಿದೆ....

ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ ಮುಖ್ಯಾಂಶಗಳು!

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ 2021-22ನೇ ಸಾಲಿನ ಪರಿಷ್ಕೃತ ಹಾಗೂ 2022-23ನೇ ಸಾಲಿನ ಆಯ-ವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 21.56 ಕೋಟಿ ರೂ.ಗಳ...

ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! 21.56 ಕೋಟಿ ರೂ. ಉಳಿತಾಯ (Budget) ಬಜೆಟ್

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ 2021-22ನೇ ಸಾಲಿನ ಪರಿಷ್ಕöÈತ ಹಾಗೂ 2022-23ನೇ ಸಾಲಿನ ಆಯ-ವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 21.56ಕೋಟಿ ರೂ.ಗಳ ಉಳಿತಾಯ...

ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! 2 ಕಡೆ 1 ಕೋಟಿ ರೂ. ವೆಚ್ಚದಲ್ಲಿ Sky Walk ನಿರ್ಮಾಣ

ದಾವಣಗೆರೆ : ಈ ಬಾರಿಯ ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ವಾಹನ ನಿಬಿಡ ಪ್ರದೇಶಗಳಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ನಗರದ 2 ಸ್ಥಳಗಳಲ್ಲಿ ಅಂದರೆ Corporation...

ಇತ್ತೀಚಿನ ಸುದ್ದಿಗಳು

error: Content is protected !!