ಸಾವು

ಸಿಂದಗಿ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ಸಾವು

ವಿಜಯಪುರ: ಶಿವಾನಂದ ಪಾಟೀಲ್ ಸೋಮಜ್ಯಾಳ (54) ಶುಕ್ರವಾರ ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ವಿಧಾನಸಭಾ ಚುನಾವಣೆಗೆ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅವರು, ಚುನಾವಣೆಗೆ ಸಾಕಷ್ಟು...

ದಾವಣಗೆರೆ ಜಿಲ್ಲೆಯ ನರೇಗಾ ಇಂಜಿನಿಯರ್ ಬೈಕ್ ಲಾರಿ ಅಪಘಾತದಲ್ಲಿ ಸಾವು.!

ಜಗಳೂರು: ಗೆಳೆಯನ ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಬೈಕ್ ಲಾರಿಗೆ ಡಿಕ್ಕಿ ಹೊಡೆದು ನರೇಗಾ ಇಂಜಿನಿಯರಿಂಗ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಘಟನೆ...

ಭಾರತ್ ಜೋಡೋ ಯಾತ್ರೆಯಲ್ಲಿಯೇ ಮೃತಪಟ್ಟ ಸಂಸದ: ಒಂದು ದಿನ ಯಾತ್ರೆ ಸ್ಥಗಿತ

ಚಂಡೀಗಢ: ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಭಾರತ್ ಜೋಡೋ ಪಾದಯಾತ್ರೆ ವೇಳೆಯೇ ನಿಧನ ಹೊಂದಿದ ಕಾರಣ, ಅವರ ಗೌರವಾರ್ಥವಾಗಿ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಶನಿವಾರ ಒಂದು...

ವಿಶ್ವಹಿಂದೂ ಪರಿಷತ್ ಕಾರ್ಯಕರ್ತ ಅನುಮಾನಾಸ್ಪದ ಸಾವು: ತನಿಖೆಗೆ ಆಗ್ರಹ

ಬಂಟ್ವಾಳ: ಸಜಿಪನಡು ಗ್ರಾಮದ ಸಾನದ ಮನೆಯ ರಾಜೇಶ ನಾಗೇಶ ಪೂಜಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ತನಿಖೆ ನಡೆಸುವಂತೆ ಕುಟುಂಬದವರು ಒತ್ತಾಯಿಸಿದ್ದಾರೆ. ರಾಜೇಶ್ ಅವರ ಶವ ಬಿ.ಸಿ.ರೋಡ್ ಸಮೀಪದ ಪಾಣೆಮಂಗಳೂರು...

ಮೆಟ್ರೋ ಪಿಲ್ಲರ್ ಬಿದ್ದು ತಾಯಿ- ಮಗು ಸಾವು.! ದಾವಣಗೆರೆಯಲ್ಲಿ ತಾಯಿ ಮಗು ಅಂತ್ಯಕ್ರಿಯೆ

ದಾವಣಗೆರೆ: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಬಿದ್ದು ತಾಯಿ- ಮಗು ಸಾವು, ಬೆಳಗಿನ ಜಾವ 2 ಗಂಟೆ ಸರಿ ಸುಮಾರು ದಾವಣಗೆರೆಯ ಬಸವೇಶ್ವರ ನಗರದಲ್ಲಿನ ಮನೆಗೆ...

ಚನ್ನಗಿರಿ ಬಳಿಯ ದಾಗಿನಕಟ್ಟೆ-ಯಲೋದಹಳ್ಳಿ ಕೆರೆಗೆ ಬಿದ್ದ ಓಮ್ನಿ ರೈತ ಸಾವು

ಚನ್ನಗಿರಿ : ದಾಗಿನಕಟ್ಟೆ ಮತ್ತು ಯಲೋದಹಳ್ಳಿ ಮಧ್ಯದಲ್ಲಿರುವ ಹಳ್ಳೂರಕಟ್ಟಿ ಕೆರೆಗೆ ತಡೆಗೋಡೆ ಇಲ್ಲದ ಕಾರಣ ಓಮಿನಿಯೊಂದು ಕೆರೆಗೆ ಬಿದ್ದ ಪರಿಣಾಮ ರೈತರೊಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ...

ಕಾನ್ಪುರದಲ್ಲಿ ಶೀತಗಾಳಿ.! ವಾರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವು.!

ಕಾನ್ಪುರ: ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಒಂದು ವಾರದಲ್ಲಿ 723 ಹೃದ್ರೋಗಿಗಳು ಆಸ್ಪತ್ರೆಯ...

ಶವ ಸಂಸ್ಕಾರದ ಮೇರವಣಿಗೆ ಮೇಲೆ ಹರಿದ ಟ್ರಕ್‌: 19 ಸಾವು

ಬೀಜಿಂಗ್‌: ಚೀನಾದಲ್ಲಿ ರಸ್ತೆ ನಿಯಮವನ್ನು ಸರಿಯಾಗಿ ಪಾಲಿಸದ ಕಾರಣಕ್ಕೆ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ, ಕಳೆದ ಸೆಪ್ಟೆಂಬರ್‌ನಲ್ಲಿ ನೈರುತ್ಯ ಭಾಗದ ಗುಯ್‌ಝೌ ಪ್ರಾಂತ್ಯದಲ್ಲಿ ಕ್ವಾರಂಟೈನ್‌ಗೆ ಜನರನ್ನು ಕರೆದೊಯ್ಯುತ್ತಿದ್ದ...

ಪ್ರಧಾನಿ ಮೋದಿಗೆ ಮಾತೃವಿಯೋಗ: ಶತಾಯುಷಿ ಹೀರಾಬೆನ್ ವಿಧಿವಿಶ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ವಿಧಿವಶರಾಗಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಅವರು ಕೆಲವು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಇದ್ದಕ್ಕಿದ್ದಂತೆ ಅವರು ಅಸ್ವಸ್ಥರಾಗಿದ್ದರಿಂದ ಅಹಮದಾಬಾದ್‌ನಲ್ಲಿರುವ...

ಸಪ್ತಪದಿ ತುಳಿದ ದಂಪತಿಗೆ ಒಂದೇ ವೇಳೆ ಹೃದಯಾಘಾತದಿಂದ ಸಾವು.! ದಾವಣಗೆರೆಯಲ್ಲಿ ಹೃದಯ ವಿದ್ರಾವಕ ಘಟನೆ

ದಾವಣಗೆರೆ : ಸಾಮಾನ್ಯವಾಗಿ ಗಂಡ-ಹೆಂಡತಿ ಸಂಬಂಧ ಸ್ಬರ್ಗದಲ್ಲೇ ನಿಶ್ಚಿತವಾಗಿರುತ್ತದೆ ಎಂದು ಮದುವೆಗೆ ಮುಂಚೆ ಅನೇಕರು ಮಾತನಾಡುತ್ತಾರೆ...ಆದರೆ !ಮದುವೆಯಾದ ಮೇಲೆ ಯಾರು, ಯಾವಾಗ ಮೃತಪಡುತ್ತಾರೆ ಎಂದು ಗೊತ್ತಿಲ್ಲ...ಆದರೆ ಇಲ್ಲೊಂದು...

ಯುವತಿಯ ಭರ್ಬರ ಹತ್ಯೆ ಪ್ರಕರಣ.! ಕೊಲೆ ಮಾಡಿದ್ದ ಭಗ್ನ ಪ್ರೇಮಿ ಚಿಕಿತ್ಸೆ ಫಲಿಸದೇ ಸಾವು.!

ದಾವಣಗೆರೆ: ಪ್ರಿತೀಸಿದ್ದ  ಯುವತಿ ಬೇರೆಯವರ ಜೊತೆ ನಿಶ್ಚಿತಾರ್ಥ ಆಗಿದ್ದಕ್ಕೆ ಮನನೊಂದು ಹಾಡಹಗಲೇ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಯುವಕ ಬಳಿಕ ತಾನೂ ವಿಷ ಸೇವಿಸಿ...

ಆಕಸ್ಮಿಕ ಬೆಂಕಿ.! ಜರ್ಮನಿಯಲ್ಲಿ ದಾವಣಗೆರೆ ಎಂಜಿನಿಯರ್ ಸಾವು.!

ದಾವಣಗೆರೆ: ಆ ದಂಪತಿಗಳು ಶಿಕ್ಷಕರು, ಹಲವು ಮಕ್ಕಳನ್ನು ಉನ್ನತ ಹುದ್ದೆಗೆ ಕಳುಹಿಸಿ, ಅವರ ಬೆಳವಣಿಗೆಯನ್ನು ಕಣ್ತುಂಬಾ ನೋಡಿ ಖುಷಿ ಪಟ್ಟವರು..ಆದ್ರೆ ಇಂದು ಅದೇ ಕಣ್ಣಿನ ಅಂಚಿನಲ್ಲಿ ಕಣ್ಣೀರಿನ...

error: Content is protected !!