ದಾವಣಗೆರೆಗೆ ಬಜೆಟ್ ನಲ್ಲಿ ಅಲ್ಪ ಸಿಹಿ ಸ್ವಲ್ಪ ಕಹಿ – ಶಿವಕುಮಾರ ಕಣಸೋಗಿ ಪ್ರಾಧ್ಯಾಪಕ
ದಾವಣಗೆರೆ: ದಾವಣಗೆರೆಯಲ್ಲಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ, ವಿಮಾನ ನಿಲ್ದಾಣ ಸ್ಥಾಪನೆಗೆ ಅವಕಾಶ ನೀಡಿದ್ದು ಒಳ್ಳೆಯ ಬೆಳವಣಿಗೆ. ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಹಾಗೂ ಹೊದಿಗೆರೆಯಲ್ಲಿ ಷಹಾಜಿ ಮಹಾರಾಜ್ ಸಮಾಧಿ...