cash

24 ಗಂಟೆಯೊಳಗೆ ಕಳ್ಳತನ ಮಾಡಿದ ಆರೋಪಿಗಳ ಬಂಧನ, 86 ಸಾವಿರ ರೂ. ನಗದು ವಶ

ದಾವಣಗೆರೆ: ದೂರು ದಾಖಲಿಸಿದ 24 ಗಂಟೆಯೊಳಗೆ ಕಳ್ಳತನವಾದ ಪ್ರಕರಣವೊಂದನ್ನು ಅಜಾದ್ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ...

ತಹಶೀಲ್ದಾರ್ ಮನೆಗೆ ಲೋಕಾಯುಕ್ತ: ಕಂತೆ ಕಂತೆ ನೋಟು, ಚಿನ್ನ ಪತ್ತೆ.!

ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರ ತಹಶೀಲ್ದಾರ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮಂಗಳೂರು ಮೂಲದ ತಹಸೀಲ್ದಾರ್ ಅಜೀತ್ ರಾಜ್ ರೈ ಮನೆ ಮತ್ತು...

ನೀತಿ ಸಂಹಿತೆ ಉಲ್ಲಂಘನೆ; ಒಟ್ಟು 4.21 ಕೋಟಿಯಷ್ಟು ನಗದು ಮತ್ತು ಇತರೆ ವಸ್ತು ವಶ – ಡಿಸಿ ಶಿವಾನಂದ ಕಾಪಶಿ

ದಾವಣಗೆರೆ : ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕ್‌ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 23 ರಂದು ರೂ.50080 ಮೌಲ್ಯದ 94.03...

ನೀತಿ ಸಂಹಿತೆ ಉಲ್ಲಂಘನೆ; 7 ಪ್ರಕರಣ ದಾಖಲು 46.01 ಲಕ್ಷ ರೂ. ನಗದು ವಶಕ್ಕೆ: ಡಿಸಿ ಶಿವಾನಂದ್ ಮಾಹಿತಿ

ದಾವಣಗೆರೆ : ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕ್‍ ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ ನಗದು...

ಬಾಗಲಕೋಟೆಯಲ್ಲಿ 2.10 ಕೋಟಿ ರೂ. ನಗದು ವಶ

ಬಾಗಲಕೋಟೆ : ಜಿಲ್ಲೆಯ ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಹುನ್ನೂರ ಚೆಕ್‍ಪೋಸ್ಟ್ ನಲ್ಲಿ ಸಂಶಯಾಸ್ಪದವಾದ ಹಾಗೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 2.10 ಕೋಟಿ ರೂ.ಗಳ ನಗದನ್ನು...

ಜಗಳೂರು: ಅಲೆಮಾರಿ ಕುಟುಂಬಕ್ಕೆ ತಾಡಪಾಲ್, ನಗದುಹಣ ವಿತರಿಸಿದ ಎಸ್.ವಿ ರಾಮಚಂದ್ರಪ್ಪ

ದಾವಣಗೆರೆ: ಹಾನಿಗೊಳಗಾದ ಅಲೆಮಾರಿ ಕುಟುಂಬಕ್ಕೆ ತಾಡಪಾಲ್ ಹಾಗೂ ನಗದು ಹಣ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ನಗದು ಪ್ರೋತ್ಸಾಹಧನ ನೀಡುವ ಮೂಲಕ...

ಜೀವ ರಕ್ಷಕರಿಗೆ 5 ಸಾವಿರ ನಗದು ಬಹುಮಾನ ! ಜೀವರಕ್ಷಕರ ಆಯ್ಕೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ

ದಾವಣಗೆರೆ: ಕೇಂದ್ರ ಸರ್ಕಾರದ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯದ ಮಾರ್ಗಸೂಚಿಗಳನುಸಾರ ಜೀವರಕ್ಷಕರನ್ನು ಆಯ್ಕೆ ಮಾಡಲು ರಾಜ್ಯ ಮಟ್ಟದಲ್ಲಿ ಯೋಜನೆಯ ಪರಿಶೀಲನಾ ಸಮಿತಿ ಮತ್ತು ಜಿಲ್ಲಾ ಮಟ್ಟದ ಮೌಲ್ಯಮಾಪನ...

ಎಲೆಬೇತೂರು ಜೋಡಿ ಕೊಲೆ ರಹಸ್ಯ ಭೇದಿಸಿದ ದಾವಣಗೆರೆ ಪೋಲೀಸ್.! ಮೂವರ ಬಂಧನ, ನಗದು, ಚಿನ್ನಾಭರಣ ವಶ

ದಾವಣಗೆರೆ: ಎಲೆಬೇತೂರು ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದು, ಅವರಿಂದ ನಗದು ಹಾಗೂ ಬಂಗಾರ ವಶಪಡಿಸಿಕೊಳ್ಳಲಾಗಿದೆ...

ಬಡ ಕೂಲಿ ಕಾರ್ಮಿಕರಿಗೆ ದಾವಣಗೆರೆ ಯುವ ಕಾಂಗ್ರೆಸ್ ಧನಸಹಾಯ

ದಾವಣಗೆರೆ.: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು,ಸಂಸದರಾದ  ರಾಹುಲ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತವಾಗಿ ನ್ಯಾಯ ಎಂಬ ಘೋಷಣೆಯೊಂದಿಗೆ ಒಂದು ದಿನದ ಕೂಲಿಯ ಹಣವನ್ನ ಕೂಲಿ ಕಾರ್ಮಿಕರಿಗೆ...

error: Content is protected !!