child

Mortality rate; ತಾಯಿ, ಮಗು ಮರಣ ಪ್ರಮಾಣ ಇಳಿಕೆಗೆ ಜಿಲ್ಲಾಧಿಕಾರಿ ತಾಕೀತು

ದಾವಣಗೆರೆ, ಆ. 29: ಜಿಲ್ಲೆಯಲ್ಲಿ ಸಾಂಸ್ಥಿಕ ಹೆರಿಗೆ ಪ್ರಮಾಣ ಶೇ.100ರಷ್ಟಿದ್ದು, ಪ್ರಸ್ತುತ ತಾಯಂದಿರ ಮರಣ ಪ್ರಮಾಣ (Mortality rate) ಒಂದು ಲಕ್ಷ ಜೀವಂತ ಜನನಗಳಿಗೆ 121 ತಾಯಿ...

ಮಗು ಕಳೆದುಕೊಂಡ ದಂಪತಿಗೆ ವಿನಯಕುಮಾರ್ ಸಾಂತ್ವನ

ದಾವಣಗೆರೆ: ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದದಲ್ಲಿ ಮನೆ ಕುಸಿದು ಸಾವಿಗೀಡಾದ ೧ ವರ್ಷದ ಮಗು ಸ್ಪೂರ್ತಿ ಇವರ ಮನೆಗೆ ಭೇಟಿ ನೀಡಿದ ಇನ್‌ಸೈಟ್ ತರಬೇತಿ ಸಂಸ್ಥಾಪಕ ಬಿ.ಜೆ....

ತಾಯಿ, ಮಕ್ಕಳ ಸರಕಾರಿ ಆಸ್ಪತ್ರೆ ಕಳಪೆ ನಿರ್ವಹಣೆ; ಎಇಇ ಅಮಾನತು ಗೊಳಿಸಲು ಸ್ಥಳದಲ್ಲೇ ಆದೇಶ ನೀಡಿದ ಸಿದ್ದರಾಮಯ್ಯ

ಹಾವೇರಿ: ತಾಯಿ, ಮಕ್ಕಳ ಸರಕಾರಿ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಕಳಪೆ ನಿರ್ವಹಣೆ, ಹಾಗೂ ಆಸ್ಪತ್ರೆ ಸೋರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಎಇಇ...

ಮನೆ ಗೋಡೆ ಕುಸಿದು ಸಾವನ್ನಪ್ಪಿದ ಒಂದು ವರ್ಷದ ದುರ್ದೈವಿ ಹೆಣ್ಣು ಮಗು

ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ನಿರಂತರ ಕುಂಭದ್ರೋಣ ಮಳೆ ಪರಿಣಾಮ, ಮನೆ ಗೋಡೆ ಕುಸಿದು ಒಂದು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಹರಿಹರ ತಾಲೂಕಿನ ಕುಂಬಳೂರು...

 POCSO : ಪೋಕ್ಸೋ ಕಾನೂನಿನ ಅರಿವು ಮತ್ತು ಮಕ್ಕಳ ಹಕ್ಕುಗಳ ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರ

ದಾವಣಗೆರೆ : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಉತ್ತರ ವಲಯ ಶಾಲಾ ಶಿಕ್ಷಣ ಇಲಾಖೆ ಇವರ...

School Bag : ಮಕ್ಕಳ ಬ್ಯಾಗ್ ನ ತೂಕವನ್ನು ಮಿತಿಗೊಳಿಸಿ , ಸುತ್ತೋಲೆಯನ್ನು ಹೊರಡಿಸಿದ ಶಿಕ್ಷಣ ಇಲಾಖೆ

ಬೆಂಗಳೂರು: ಶಾಲಾ ಮಕ್ಕಳ ಚೀಲದ ಹೊರೆ ಕಡಿಮೆಗೊಳಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆ‌ ಮಹತ್ವದ ಆದೇಶ‌ವನ್ನು  ಹೊರಡಿಸಿದೆ. ಯಾವ ತರಗತಿಯ ಮಕ್ಕಳು ಎಷ್ಟು ತೂಕದ ಚೀಲದ ಹೊರೆಯನ್ನು...

Heart Attack : ಸಂಚಾರಿ ಮಹಿಳಾ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು: ತಂದೆ ತಾಯಿ ಇಲ್ಲದ ಮಗು ಅನಾಥ

ಬೆಂಗಳೂರು : ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಮಹಿಳಾ ಸಿಬ್ಬಂದಿ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಕೆಂಗೇರಿ ಸಂಚಾರಿ ಠಾಣಾ ಸಿಬ್ಬಂದಿ ಪ್ರಿಯಾಂಕಾ ಸಾವನ್ನಪ್ಪಿದ ಪೊಲೀಸ್‌...

ಶೀಲ ಶಂಕಿಸಿ ಹೆಂಡತಿ ಹಾಗೂ 2 ವರ್ಷದ ಮಗು ಕೊಂದಿದ್ದವನಿಗೆ ಜೀವಿತಾವಧಿ ಶಿಕ್ಷೆ

ದಾವಣಗೆರೆ: ಶೀಲ ಶಂಕಿಸಿ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಾಯಕೊಂಡ...

ನರ್ಸ್ ವೇಷ ಧರಿಸಿ ಮಗು ಅಪಹರಣ ಮಹಿಳೆಯ ಬಂಧನ

ಹಾವೇರಿ: ಜಿಲ್ಲೆಯ ಆಸ್ಪತ್ರೆಯೊಂದರಿಂದ ಎರಡು ದಿನದ ಮಗುವನ್ನು ಕದ್ದೊಯ್ದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ನರ್ಸ್ ವೇಷ ಧರಿಸಿದ್ದ ಮಹಿಳೆಯೊಬ್ಬರು ಮಗುವಿನ ಕದ್ದೊಯ್ದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ...

ಮಕ್ಕಳ ಹಕ್ಕು ರಕ್ಷಣೆಗೆ ಸಾಮೂಹಿಕ ಹೊಣೆಗಾರಿಕೆ ಅವಶ್ಯ: ನ್ಯಾಯಾಧೀಶ ಪ್ರವೀಣ್ ನಾಯಕ್

ದಾವಣಗೆರೆ: ಸಾಮೂಹಿಕ ಹೊಣೆಗಾರಿಕೆಯಿಂದ ಮಾತ್ರ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಸಾಧ್ಯವಾಗಲಿದೆ ಎಂದು  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರವೀಣ್...

ಅಂಗವಿಕಲ ಮಗು ಜನನಕ್ಕೆ ಕಾರಣವಾದ ವೈದ್ಯಗೆ 11.10 ಲಕ್ಷ ರೂ. ದಂಡ

ಧಾರವಾಡ: ಅಂಗವಿಕಲ ಮಗು ಜನನಕ್ಕೆ ಕಾರಣವಾದ ಧಾರವಾಡದ ಮಾಳಮಡ್ಡಿಯ ಪ್ರಶಾಂತ ನರ್ಸಿಂಗ್ ಹೋಮ್‌ನ ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು  11.10ಲಕ್ಷ...

ಅಪೌಷ್ಠಿಕ ಮಕ್ಕಳ ಗುರುತಿಸಲು ಅಂಗನವಾಡಿ ಮಕ್ಕಳ ತಪಾಸಣೆ

ದಾವಣಗೆರೆ: ಮಕ್ಕಳಲ್ಲಿನ ಅಪೌಷ್ಠಿಕತೆ  ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಪೂರಕ ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ  ಜನವರಿ 23...

error: Content is protected !!