Dc Clarification video

DC Video: ನಾನು ಬಹಳ ಆರಾಮ್ ಇದೀನಿ, ಮಸ್ತ್ ಅದೀನಿ, ಹೃದಯಾಘಾತವಾಗಿದೆ ಎಂದು ಕಿಡಿಗೇಡಿ ಹಬ್ಬಿಸಿದ್ದಾನೆ.! ಮಹಾಂತೇಶ್ ಭೀಳಗಿ ವಿಡಿಯೋ ಸ್ಪಷ್ಟನೆ

ದಾವಣಗೆರೆ: ನಾನು ಬಹಳ ಆರಾಮ್ ಇದೀನಿ, ಮಸ್ತ್ ಅದೀನಿ.. ರೋಬೋಟ್ ತರಹ ಕೆಲಸ ಮಾಡ್ತಿದೀನಿ.. ಸುಳ್ಳು ಅಪಪ್ರಚಾರವನ್ನ ಯಾರೂ ನಂಬಬೇಡಿ...! ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಹೃದಯಾಘಾತವಾಗಿದೆ...

error: Content is protected !!