ಬಿಜಾಪುರದಲ್ಲಿ ಒಂದು ನಾಟಕ ಕಂಪನಿ ಇದೆ.! ಅದು ಯಾವಾಗ ಯಾರಿಗೆ ಬಯ್ಯುತ್ತೆ ಅಂತಾ ಗೊತ್ತಾಗಲ್ಲ.! ಸಚಿವ ನಿರಾಣಿ ವ್ಯಂಗ್ಯ
ದಾವಣಗೆರೆ: ಹರಿಹರದಲ್ಲಿ ನಡೆದ ಹರಜಾತ್ರೆಯಲ್ಲಿ ಯತ್ನಾಳ ಗೌಡ್ರರನ್ನ ಮುರುಗೇಶ್ ನಿರಾಣಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ತಮ್ಮ ಭಾಷಣದಲ್ಲಿ ಹೆಸರು ಹೇಳದೆ ಯತ್ನಾಳ ಗೌಡ್ರರನ್ನ ನಾಲಾಯಕ್...