ಮಾಯಕೊಂಡ ಕ್ಷೇತ್ರದ ವಾಗೀಶ್ ಸ್ವಾಮಿ ನಾಮಪತ್ರ ತಿರಸ್ಕಾರ: ಪತ್ನಿ ಪುಷ್ಪ ಬಿ. ಎಂ. ನಾಮಪತ್ರ ಸ್ವೀಕಾರ
ದಾವಣಗೆರೆ: ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ವಾಗೀಶ್ ಸ್ವಾಮಿ ಪತ್ನಿ ಸ್ವತಂತ್ರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಸಿಂಧೂವಾಗಿದೆ. ಇನ್ನು ಮಾಯಕೊಂಡ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ವಾಗೀಶ್ ಸ್ವಾಮಿ...