online news

ವಿವಿಧ ಬೇಡಿಕೆ ಈಡೆರಿಸುವಂತೆ ಸಚಿವ ಎ ನಾರಾಯಣಸ್ವಾಮಿಗೆ ಮನವಿ ಸಲ್ಲಿಸಿದ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘ

  ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಸ್ವಚ್ಛತಾ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ರಾಜ್ಯ ಖಾತೆ ಸಚಿವ...

ಮಧ್ಯಪ್ರದೇಶದ ಭೋಪಾಲ್‌ನ ಘಟನೆಗೆ ಜಿಲ್ಲಾ ಎಐಡಿವೈಒ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ

  ದಾವಣಗೆರೆ: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ನಡೆಸಿದ ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿರೋಧಿಸಿ ಮತ್ತು ಬಂಧಿತ ಪ್ರತಿಭಟನಾನಿರತರ ಬಿಡುಗಡೆಗೆ ಒತ್ತಾಯಿಸಿ ಆಲ್ ಇಂಡಿಯಾ...

ಕೆ ಎಂ ಎಫ್ ವತಿಯಿಂದ ನಂದಿನಿ ಸಿಹಿ ಉತ್ಪನ್ನಗಳಿಗೆ ಶೇಕಡ 10 ರಿಯಾಯಿತಿಯ: ಮೇಯರ್ ವೀರೇಶ್ ಉತ್ಸವಕ್ಕೆ ಚಾಲನೆ

  ದಾವಣಗೆರೆ :ಶಿವಮೊಗ್ಗ , ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ ( ಕೆ.ಎಂ.ಎಫ್ ) ದ ವತಿಯಿಂದ ಇಂದಿನಿಂದ ನಂದಿನಿ ಸಿಹಿ ಉತ್ಪನ್ನಗಳ...

ಅಟ್ರಾಸಿಟಿ ಕೇಸ್ ದಾಖಲಿಸದೆ ಇದಲ್ಲಿ ಉಗ್ರ ಹೋರಾಟ: ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತಪ್ಪ.ಜಿ

ದಾವಣಗೆರೆ: ದಾವಣಗೆರೆಯಲ್ಲಿ ಕೊಲೆಯಾದ ಪರಮೇಶ್ವರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹದಿನೈದು ದಿನದೊಳಗಾಗಿ ಅಟ್ರಾಸಿಟಿ ಕೇಸ್ ದಾಖಲು ಮಾಡಿಕೊಳ್ಳದಿದ್ದಲ್ಲಿ ಎಸ್ಪಿ ವರ್ಗಾವಣೆಗೆ ಒತ್ತಾಯಿಸಿ ಹಾಗೂ ಕರ್ತವ್ಯ ಲೋಪದ ಅಡಿಯಲ್ಲಿ...

ಆಗಸ್ಟ್ 20ರಂದು ರಾಜೀವ್‍ಗಾಂಧಿರವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

  ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಹಯೋಗದೊಂದಿಗೆ ದಾವಣಗೆರೆ ಜಿಲ್ಲಾ ಎನ್.ಎಸ್.ಯು.ಐ ಘಟಕದ ವತಿಯಿಂದ ಆಗಸ್ಟ್ 20ರ ಶುಕ್ರವಾರದಂದು ಮಾಜಿ ಪ್ರಧಾನಿಗಳಾದ ದಿ|| ರಾಜೀವ್‍ಗಾಂಧಿರವರ ಹುಟ್ಟುಹಬ್ಬದ...

ಕಾಗಿನಲೆ ಸ್ವಾಮೀಜಿ ಆರ್ಶಿವಾದ ಪಡೆದ ಕೇಂದ್ರ ಸಚಿವ – ಎಸ್ ಟಿ ಮೀಸಲಾತಿ ಚರ್ಚೆ.

  ದಾವಣಗೆರೆ : ಕುರುಬ ಸಮಾಜವನ್ನು ಎಸ್ ಟಿ ಮೀಸಲು ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಹಕರಿಸುವಂತೆ ಕಾಗಿನಲೆ ನಿರಂಜನಾನಂದ‌ ಸ್ವಾಮೀಜಿ ಸಾಮಾಜಿಕ ನ್ಯಾಯ ಮತ್ತು...

ಹೊಲದಲ್ಲಿ ಲೇಔಟ್ ಆಗುವುದನ್ನು ತಡೆಯಲು ಹೊರಟಿದ್ದೀರಿ.! ನಗರದಲ್ಲಿ ಲೇಔಟ್ ಗಳೇ ಹೋಲಗಳಾಗುತ್ತಿವೆ ಸರಿಪಡಿಸಿ.

ದಾವಣಗೆರೆ: ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ ರೆವೆನ್ಯೂ ಜಾಗದಲ್ಲಿ ಲೇಔಟ್ ಮಾಡಲಾಗುತ್ತಿದೆ ಎಂದು ಅಂತಹ ಲೇಔಟ್ ಗಳ ತೆರವಿಗೆ ಹೊರಟಿದೆ ಆದರೆ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ...

ವಾಲ್ಮೀಕಿ ಜಯಂತಿಯೊಳಗೆ ಶೇ 7.5 ಮೀಸಲಾತಿ ಘೋಷಣೆ ಭರವಸೆ ನೀಡಿದ ಬೊಮ್ಮಾಯಿ.

  ಬೆಂಗಳೂರು, ಆ.18. ವಾಲ್ಮೀಕಿ ಜಯಂತ್ಯೋತ್ಸವದ ಒಳಗಾಗಿ ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ನಾನೇ ಹಲವು...

ಅಗಸ್ಟ್ 19 ರಂದು ನಡೆಯಬೇಕಿದ್ದ ಪಿಎಸ್ಐ ಹುದ್ದೆಗಳ ನೇಮಕಾತಿ ಸಹಿಷ್ಣುತೆ, ದೇಹದಾರ್ಢ್ಯ‌ ಪರೀಕ್ಷೆ ಮುಂದೂಡಿಕೆ – ಐಜಿಪಿ ಪೂರ್ವ ವಲಯ

  ದಾವಣಗೆರೆ: ಆಗಸ್ಟ್ 19 ರಂದು‌ ನಿಗಧಿಯಾಗಿದ್ದ ಪಿಎಸ್‌ಐ (ಸಿವಿಲ್) (ಪುರುಷ & ಮಹಿಳಾ) (ಸೇವಾ ನಿರತ) ಹುದ್ದೆಗಳ ನೇಮಕಾತಿ ಸಂಬಂಧ ಆಯೋಜಿಸಿದ್ದ ಸಹಿಷ್ಣುತೆ ಮತ್ತು ದೇಹದಾರ್ಢತೆ...

ಆ.19 ರಂದು ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ 4,000 ಲಸಿಕೆ ಹಂಚಿಕೆ

ದಾವಣಗೆರೆ: ತಾಲ್ಲೂಕಿನ ಗ್ರಾಮೀಣ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಆ.19 ರಂದು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 4,000 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದ್ದು, ಗರ್ಭಿಣಿಯರು,...

ಸಾಂತ್ವಾನ ಕೇಂದ್ರಗಳನ್ನು ಮುಂದುವರೆಸಿ: ಮುಖ್ಯಮಂತ್ರಿಗೆ ಮಹಿಳಾ ಹೋರಾಟಗಾರ್ತಿಯರ ಮನವಿ

  ಬೆಂಗಳೂರು: ನೊಂದ ಮಹಿಳೆಯರ ಧ್ವನಿಯಾಗಿ ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದ್ದ ೭೨ ಸಾಂತ್ವನ ಕೇಂದ್ರಗಳನ್ನು ಮುಂದುವರೆಸುವ ಮೂಲಕ ಮಹಿಳಾ ಸಶಕ್ತಿಕರಣಕ್ಕೆ ಒತ್ತು ನೀಡಬೇಕೆಂದು ಮಹಿಳಾ ಹೋರಾಟಗಾರ್ತಿಯರು ಇಂದು ಮುಖ್ಯಮಂತ್ರಿ...

ಇತ್ತೀಚಿನ ಸುದ್ದಿಗಳು

error: Content is protected !!